KARNATAKA9 months ago
ರಾಮನಗರ – ಬೀಡಿ ಸಿಗರೇಟ್ ಗೆ ಹಣಕ್ಕಾಗಿ ಏಳು ವರ್ಷದ ಬಾಲಕಿಯ ಕಿಡ್ನಾಪ್ – ಆರೋಪಿ ಅರೆಸ್ಟ್
ರಾಮನಗರ, ಸೆಪ್ಟೆಂಬರ್ 09: ತನ್ನ ಬೀಡಿ ಸಿಗರೇಟು ಚಟಕ್ಕಾಗಿ ಏಳು ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ದರ್ಶನ್ (22) ಅಪಹರಣಕ್ಕೆ ಯತ್ನಿಸಿದ ಆರೋಪಿ. ಆರೋಪಿ ದರ್ಶನ್ ಬಾಲಕಿಯ ಪಕ್ಕದ ಮನೆಯವನಾಗಿದ್ದಾನೆ. ಬೀಡಿ...