LATEST NEWS11 months ago
ಉಡುಪಿ – ಕಲ್ಯಾಣಪುರ ಸೇತುವೆ ಡಿಕ್ಕಿ ಹೊಡೆದ ಬಸ್ – ಸ್ವಲ್ಪದರಲ್ಲಿ ತಪ್ಪಿದ ಮಹಾದುರಂತ
ಉಡುಪಿ ಮೇ 28: ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಚಲಿಸುವ ಬಸ್ಸೊಂದು ಸ್ವರ್ಣ ನದಿಯ ಕಲ್ಯಾಣಪುರ ಸೇತುವೆಯ ಗರ್ಡರಗೆ ಡಿಕ್ಕಿ ಹೊಡೆದ ಘಟನೆ ಮೇ 27 ರಂದು ನಡೆದಿದ್ದು, ಸ್ವಲ್ಪದರಲ್ಲೇ ಮಹಾದುರಂತವೊಂದು ತಪ್ಪಿದೆ. ಉಡುಪಿಯಿಂದ ಬ್ರಹ್ಮಾವರದ ಕಡೆಗೆ...