ಅಲಪ್ಪುಳ: ಕಾಲೇಜ್ ವಿದ್ಯಾರ್ಥಿಯೋರ್ವಳು ಕೊಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ಅಲಪ್ಪುಳದಲ್ಲಿ ನಡೆದಿದೆ. ಕರಿಯಿಲಕುಲಂಗರ ಪಥಿಯೂರ್ಕಳ ಶಿವನಯನಂ ನಿವಾಸಿ ಶಿವಪ್ರಸಾದ್ ಅವರ ಪುತ್ರಿ ಲೇಖಾ (16) ಮೃತ ವಿದ್ಯಾರ್ಥಿನಿಯಾಗಿದ್ದಾಳೆ ಶುಕ್ರವಾರ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ...
ಕೇರಳ : ಮದುವೆಯಿಂದ ಹಿಂದೆ ಸರಿದಿದ್ದಕ್ಕೆ ವಧುವಿನ ಮನೆಯ ಮೇಲೆ ವರ ಗುಂಡು ಹಾರಿಸಿದ (Shootout) ಘಟನೆ ಕೇರಳದ ಕೊಟ್ಟಕಲ್ ನಲ್ಲಿ ನಡೆದಿದೆ. ಗುಂಡು ಹಾರಿಸಿದ ಆರೋಪಿ ಅಬುತ್ವಾಹಿರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಲಪ್ಪುರಂನ...
ಕೇರಳ ಜೂನ್ 22: ಕೇರಳದಲ್ಲಿ ದಾರುಣ ಘಟನೆಯೊಂದರಲ್ಲಿ ಮಾವುತನೊಬ್ಬನನ್ನು ಆನೆ ತುಳಿದು ಕೊಂದಿದೆ. ಕೇರಳದ ಇಡುಕ್ಕಿಯಲ್ಲಿ ಅಕ್ರಮ ಆನೆ ಸಫಾರಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿ ಕೇಂದ್ರದ ವಿರುದ್ದ...
ಹಿಂದೂ ಧರ್ಮದಲ್ಲಿ ಚಂದ್ರನಿಗೆ ಬಹಳ ಮಹತ್ವವಿದೆ. ಇದು ಸೃಷ್ಟಿ, ಜೀವನ, ಭಾವನೆಗಳು, ಮನಸ್ಥಿತಿ, ಮನಸ್ಸಿನ ಹಲವು ಅಂಶಗಳನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಇವೆಲ್ಲವೂ ಚಂದ್ರನಿಂದ ನಿಯಂತ್ರಿಸಲ್ಪಡುತ್ತದೆ ಎಂದು ನಂಬಲಾಗಿದೆ. ಈ ಗ್ರಹವು ಪ್ರೀತಿ, ಒಂಟಿತನ, ಮನಸ್ಥಿತಿ ಬದಲಾವಣೆಗಳೊಂದಿಗೆ...
ಕೊಚ್ಚಿ: ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಲಯಾಳಂ ಸಿನಿ ಇಂಡಸ್ಟ್ರಿಯ ಖ್ಯಾತ ನಟನೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಈ ಭಯಾನಕ ಘಟನೆ ನಡೆದಿರುವುದು ಕೇರಳದಲ್ಲಿ. ದೃಶ್ಯಂ ಚಿತ್ರವಲ್ಲದೆ ಹಲವು ಚಿತ್ರಗಳಲ್ಲಿ...
ನವದೆಹಲಿ ಜೂನ್ 10 : ನಿನ್ನೆಯಷ್ಟೇ ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿ ಸರಕಾರ ರಚನೆ ಮಾಡಿದ್ದಾರೆ. ಈ ವೇಳೆ 72 ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಪ್ರಧಾನಿ ಮೋದಲ ಬಾರಿ ಸಂಸದರಾದ...
ತಿರುವನಂತಪುರಂ ಜೂನ್ 7: ಕೇರಳದಲ್ಲಿ ಸಾರಿಗೆ ಬಸ್ ನಲ್ಲಿ ನಡೆದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಂಡಕ್ಟರ್ ನ ಕ್ವಿಕ್ ರಿಯಾಕ್ಷನ್ ಗೆ ಯುವಕನ ಜೀವ ಉಳಿದಿದೆ. ವೀಡಿಯೋದಲ್ಲಿ ಕಾಣಿಸುವಂತೆ ಬಸ್...
ಕೇರಳ ಜೂನ್ 04: ಕೇರಳದಲ್ಲಿ ಕೊನೆಗೂ ಬಿಜೆಪಿ ಕಮಲ ಅರಳಿಸುವಲ್ಲಿ ಸಫಲವಾಗಿದ್ದು, ನಟ ಸುರೇಶ್ ಗೋಪಿ ಗೆಲುವನ್ನು ಸಾಧಿಸುವ ಮೂಲಕ ಕೇರಳದಲ್ಲಿ ಕಮಲ ಅರಳಿಸಿದ್ದಾರೆ. ಕೇರಳದ ತ್ರಿಶ್ಯೂರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಟ ಸುರೇಶ್ ಗೋಪಿ...
ಕೇರಳ ಮೇ 30: ಈಗಾಗಲೇ ಪೂರ್ವ ಮಾನ್ಸೂನ್ ಮಳೆಯಿಂದ ಕಂಗಾಲಾಗಿರುವ ಕೇರಳಕ್ಕೆ ಇಂದೇ ಮುಂಗಾರು ಮಳೆ ಪ್ರಾರಂಭವಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದ್ದು, ಇದರ ಜೊತೆಗೆ ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ನೈರುತ್ಯ ಮುಂಗಾರು ಗುರುವಾರ...
ಕೇರಳ ಮೇ 29: ಕೇರಳದಲ್ಲಿ ಮಂಗಳವಾರವೂ ಮುಂಗಾರು ಪೂರ್ವ ಮಳೆ ತನ್ನ ಆರ್ಭಟ ಮುಂದುವರೆಸಿದೆ. ಮಳೆ ಸಂಬಂಧಿ ಅನಾಹುತಕ್ಕೆ ಓರ್ವ ಮೀನುಗಾರ ಮೃತಪಟ್ಟಿದ್ದಾನೆ. ಜೊತೆಗೆ ಮಧ್ಯ ಕೇರಳದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ...