KARNATAKA1 year ago
ಅಂಬಾರಿ ಹೊತ್ತ ಅರ್ಜುನನ ಸಾವು ಅಕಸ್ಮಿಕವೋ, ಕೊಲೆಯೋ ? ಆನೆ ಸಾವಿಗೆ ಜನಾಕ್ರೋಶ, CID ತನಿಖೆಗೆ ಹೆಚ್ಚಿದ ಒತ್ತಡ..!
ಹಾಸನ : ಎಂಟು ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊತ್ತು ಎಲ್ಲರ ಪ್ರೀತಿಪಾತ್ರನಾಗಿದ್ದ ಸಾಕಾನೆ ಅರ್ಜುನ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾದಾಟದಲ್ಲಿ ಹುತಾತ್ಮನಾಗಿದ್ದಾನೆ. ಆದ್ರೆ ಅರ್ಜುನನ ಸಾವಿನ ಬಗ್ಗೆ ಹಲವು ಅನುಮಾನ...