LATEST NEWS8 years ago
ಜಿ.ಪಂ. ಅಧ್ಯಕ್ಷರ ವಾಹನ ಢಿಕ್ಕಿ : ವ್ಯಕ್ತಿ ಸಾವು
ಉಡುಪಿ, ಆಗಸ್ಟ್ 23 : ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಉಡುಪಿಯ ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತರನ್ನು ಸ್ಥಳೀಯ ಭರತ ನಗರ ನಿವಾಸಿ ಚಂದು ಮೇಸ್ತ್ರಿ...