DAKSHINA KANNADA2 years ago
ಬಡವರ ಹಸಿವು ನೀಗಿಸಿದ ON THE WALL…
ಮಂಗಳೂರು, ಅಕ್ಟೋಬರ್ 22: ತನ್ನ ಬಳಿ ಲೆಕ್ಕವಿಲ್ಲದಷ್ಟು ಸಂಪತ್ತು ಇದ್ದರೂ, ಬಡವರಿಗೆ,ದೀನರಿಗೆ ಅದರಲ್ಲಿ ಒಂದು ಪಾಲು ನೀಡುವ ಜನರಿರುವುದು ವಿರಳವೇ. ಕಿಲೋಗಟ್ಟಲೆ ಆಹಾರವನ್ನು ತಿಪ್ಪೆಗೆಸೆದರೂ, ಹಸಿದವನಿಗೆ ನೀಡದ ಈ ಕಾಲದಲ್ಲಿ ಇಲ್ಲೊಬ್ಬರು ತಮ್ಮಲ್ಲಿಗೆ ಬರುವ ಬಡವರಿಗೆ...