LATEST NEWS6 hours ago
ಟಾಯ್ಲೆಟ್ ನ ನೆಕ್ಕಿಸಿ..ಕಮೋಡ್ ನಲ್ಲಿ ತಲೆ ಮುಳುಗಿಸಿದ್ದರು..ಮಗನ ನರಕಯಾತನೆ ಬಿಚ್ಚಿಟ್ಟ ತಾಯಿ – ಕೇರಳದಲ್ಲಿ ನಡೆದ ಭೀಕರ ರ್ಯಾಗಿಂಗ್
ಕೊಚ್ಚಿ ಜನವರಿ 02: ರ್ಯಾಗಿಂಗ್ ಪೆಡಂಭೂತಕ್ಕೆ ಇದೀಗ 15 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ಎರಡು ವಾರಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ವಿಧ್ಯಾರ್ಥಿ ಸಾವಿಗೂ ಮುಂಚೆ ಆತ ಅನುಭವಿಸಿದ್ದ ನರಕಯಾತನೆಯನ್ನು ಆತನ ತಾಯಿ...