ಇಸ್ರೇಲ್ ಮಾರ್ಚ್ 18: ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದ ಹಮಾಸ್ ಉಗ್ರರ ಮೇಲೆ ಇಸ್ರೇಲ್ ಮುಗಿಬಿದ್ದಿದ್ದು, ಇಂದು ಬೆಳಿಗ್ಗೆ ಏಕಾಏಕಿ ಇಸ್ರೇಲ್ ಸೇನೆಯ ವಾಯುದಾಳಿಗೆ ಕನಿಷ್ಠ 200ಕ್ಕೂ ಅಧಿಕ ಮಂದಿ ಸಾವನಪ್ಪಿರುವ ಸಾಧ್ಯತೆ ಇದೆ ಎಂದು...
ಇಸ್ರೇಲ್ ಜನವರಿ 18: ಇಸ್ರೇಲ್ ಹಾಗೂ ಗಾಜಾದ ಹಮಾಸ್ ಬಂಡುಕೋರರ ನಡುವೆ 15 ತಿಂಗಳಿನಿಂದ ನಡೆಯುತ್ತಿದ್ದ ಭೀಕರ ಯುದ್ದ ಅಂತಿಮ ಘಟ್ಟ ತಲುಪಿದೆ. ಶುಕ್ರವಾರ ತಡರಾತ್ರಿ ಇಸ್ರೇಲ್ ಕ್ಯಾಬಿನೆಟ್ ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದಕ್ಕೆ...
ವಾಷಿಂಗ್ಟನ್ ಜನವರಿ 08: ಜನವರಿ 20 ರೊಳಗೆ ಅಮೆರಿಕಾದ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಹಮಾಸ್ ಮೇಲೆ ನರಕವೇ ಬೀಳಲಿದೆ ಎಂದು ಅಮೇರಿಕಾದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಒತ್ತೆಯಾಳುಗಳ ಬಿಡುಗಡೆಗಾಗಿ ನಡೆಯುತ್ತಿರುವ ಸಂಧಾನಕ್ಕೆ...
ಜೆರುಸಲೇಂ ನವೆಂಬರ್ 25: ಇಸ್ರೇಲ್ ಹಾಗೂ ಲೆಬನಾನ್ ನ ಹೆಜ್ಬುಲ್ಲಾ ಸಂಘಟನೆಗಳ ನಡುವೆ ನಡೆಯುತ್ತಿದ್ದ ಯುದ್ದ ಅಂತ್ಯ ಕಾಣುವ ಸಾಧ್ಯತೆ ಇದೆ. ಇದೀಗ ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೆಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ...
ಇಸ್ರೇಲ್ ಅಕ್ಟೋಬರ್ 26: ಹಿಜ್ಬುಲ್ಲಾ ಉಗ್ರರ ಮುಖ್ಯಸ್ಥರನ್ನು ನಾಶ ಮಾಡಿದ್ದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಮೇಲೆ ಕ್ಷೀಪಣಿಗಳ ಮಳೆ ಸುರಿಸಿದ್ದ ಇರಾನ್ ಮೇಲೆ ಇಸ್ರೇಲ್ ಕರಾರುವಕ್ಕಾದ ದಾಳಿ ನಡೆಸಿದೆ. ಒಟ್ಟು ಮೂರು ಸುತ್ತಿನ ದಾಳಿಯಲ್ಲಿ ಇರಾನ್ ನ...
ಇಸ್ರೇಲ್ ಅಕ್ಟೋಬರ್ 19: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ಮನೆ ಮೇಲೆ ಹೆಜ್ಬುಲ್ಲಾ ಉಗ್ರರು ಡ್ರೋನ್ ದಾಳಿ ನಡೆಸಿದ್ದಾರೆ. ಆದರೆ ಈ ದಾಳಿಯನ್ನು ಇಸ್ರೇಲ್ ಸೇನೆ ವಿಫಲಗೊಳಿಸಿದೆ. ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್...
ಇಸ್ರೇಲ್ ಅಕ್ಟೋಬರ್ 18: ಇಸ್ರೇಲ್ ನಲ್ಲಿ ಅಕ್ಟೋಬರ್ 7, 2023 ರ ದಾಳಿಯ ಮಾಸ್ಟರ್ಮೈಂಡ್ ಸಿನ್ವಾರ್ ನನ್ನು ಬುಧವಾರ ಪ್ಯಾಲೇಸ್ಟಿನಿಯನ್ ಎನ್ಕ್ಲೇವ್ನಲ್ಲಿ ಇಸ್ರೇಲಿ ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ ಕೊಲೆಯಾಗಿದ್ದಾರೆ. ಇಸ್ರೇಲ್ ಕಳೆದ ಒಂದು ವರ್ಷದಿಂದ ಹಮಾಸ್...
ಜೆರುಸಲೇಂ ಅಕ್ಟೋಬರ್ 09: ಲೆಬನಾನ್ ನಲ್ಲಿರುವ ಹಿಜ್ಬುಲ್ಲಾ ವಿರುದ್ದ ದಾಳಿ ಮುಂದುವರೆಸಿರುವ ಇಸ್ರೇಲ್ ಇದೀಗ ಲೆಬನಾನ್ ಗೆ ವಾರ್ನಿಂಗ್ ಕೊಟ್ಟಿದ್ದು, ಗಾಜಾದಂತಹ ವಿನಾಶಕಾರಿ ಪರಿಸ್ಥಿತಿ ಎದುರಾಗಲಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ. ಲೆಬನಾನ್...
ಟೆಲ್ ಅವಿವ್ ಸೆಪ್ಟೆಂಬರ್ 04: ಇರಾನ್ ಕ್ಷಿಪಣಿಗಳ ಮೂಲಕ ಇಸ್ರೇಲ್ ಗೆ ಬೆದರಿಕೆ ಒಡ್ಡಿದರೂ ಕೂಡ ಇಸ್ರೇ್ಲ್ ಮಾತ್ಪ ಲೆಬನಾನ್ ನಲ್ಲಿರುವ ಹಿಜ್ಬುಲ್ಲಾ ಉಗ್ರರ ವಿರುದ್ದ ದಾಳಿ ಮುಂದುವರೆಸಿದ್ದಾರೆ. ಇತ್ತೀಚೆಗೆ ಹತ್ಯೆಗೀಡಾದ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ...
ಟೆಲ್ ಅವೀಲ್ ಅಕ್ಟೋಬರ್ 02: ಇಸ್ರೇಲ್ ಮೇಲೆ ಇರಾನ್ 400ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇಸ್ರೇಲ್ ವಿರುದ್ದ ಪ್ರತೀಕಾರದ ಎಚ್ಚರಿಕೆ ನೀಡಿದೆ. ಇದು ಸದ್ಯ ಮೂರನೇ ವಿಶ್ವಯುದ್ದದ ಭೀತಿಯನ್ನು ಮೂಡಿಸಿದೆ. ಹಿಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ...