LATEST NEWS5 hours ago
ಭಿಕ್ಷುಕನ ಕೈಯಲ್ಲಿ ಲಕ್ಷ ಬೆಲೆಬಾಳುವ ಐಪೋನ್ 16 ಪ್ರೋ ಮ್ಯಾಕ್ಸ್ ..ಭಿಕ್ಷೆ ಬೇಡಿಯೇ ಖರೀದಿ ಮಾಡಿದೆ ಎಂದ ಭಿಕ್ಷುಕ
ಪಂಜಾಬ್ ಜನವರಿ 20: ತಿಂಗಳಿಗೆ ಐವತ್ತು ಸಾವಿರ ಸಂಬಳ ಪಡೆಯುವವರು ಐಪೋನ್ ಖರೀದಿಸಲು ಯೋಚನೆ ಮಾಡುತ್ತಾರೆ, ಆದರೆ ಇಲ್ಲೊಬ್ಬ ಭಿಕ್ಷುಕ ಭಿಕ್ಷೆ ಬೇಡಿ ಅದರ ಹಣದಿಂದಲೇ ಐಪೋನ್ ಮೊಬೈಲ್ ಖರೀದಿ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್...