ಜೆರುಸಲೇಂ ನವೆಂಬರ್ 25: ಇಸ್ರೇಲ್ ಹಾಗೂ ಲೆಬನಾನ್ ನ ಹೆಜ್ಬುಲ್ಲಾ ಸಂಘಟನೆಗಳ ನಡುವೆ ನಡೆಯುತ್ತಿದ್ದ ಯುದ್ದ ಅಂತ್ಯ ಕಾಣುವ ಸಾಧ್ಯತೆ ಇದೆ. ಇದೀಗ ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೆಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ...
ಲೆಬನಾನ್: ಹಿಝ್ಬುಲ್ಲಾಗಳ ಮೇಲೆ ಇಸ್ರೇಲ್ ದಾಳಿ ತೀವ್ರಗೊಂಡಿದ್ದು ಹಿಝ್ಬುಲ್ಲಾದ (Hezbollah) ಮತ್ತೊಂದು ವಿಕೆಟ್ ಪತನವಾಗಿದೆ. ಹಣಕಾಸು ಮುಖ್ಯಸ್ಥನ ಕಾರನ್ನೇ ಇಸ್ರೇಲ್ ಸೇನೆ ಉಡಾಯಿಸಿದೆ. ಇಸ್ರೇಲ್ ಸೇನೆ ಹಿಝ್ಬುಲ್ಲಾ ಸಂಘಟನೆಯ ಹಣಕಾಸು ಮುಖ್ಯಸ್ಥನನ್ನು ಸಿರಿಯಾ ಮೇಲೆ ನಡೆಸಿದ...
ಬೆರೂತ್ : ದಕ್ಷಿಣ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಮತ್ತೊಬ್ಬ ಉನ್ನತ ಮುಖಂಡ ನಬಿಲ್ ಕೌಕ್ (Nabil Kaouk ) ಹತರಾಗಿದ್ದಾರೆ ಎಂದು ಶಂಕಿಸಲಾಗಿದೆ. ರವಿವಾರ ಇಸ್ರೇಲ್ ಸೇನೆ ಈ ಬಗ್ಗೆ ಅಧಿಕೃತ...
ಲೆಬನಾನ್ ಸೆಪ್ಟೆಂಬರ್ 28: ಲೆಬನಾನ್ ನ ಬೈರುತ್ ನಲ್ಲಿ ನಿನ್ನೆ ಇಸ್ರೇಲ್ ಸೇನೆ ನಡೆಸಿದ ಭೀಕರ ದಾಳಿಯಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ನಾಯಕ ಹಸನ್ ನಸ್ರಲ್ಲಾ ಸಾವನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಇಂದು ಶನಿವಾರ ಘೋಷಿಸಿಕೊಂಡಿದೆ....
ಬೈರೂತ್ ಸೆಪ್ಟೆಂಬರ್ 28: ಹಮಾಸ್ ಉಗ್ರರ ಹೋರಾಟದಲ್ಲಿ ಇಸ್ರೇಲ್ ವಿರುದ್ದ ಯುದ್ದಕ್ಕೆ ಹೊರಟಿರುವ ಹಿಜ್ಬುಲ್ಲಾ ಉಗ್ರರಿಗೆ ಇದೀಗ ಇಸ್ರೇಲ್ ಎದುರೇಟು ನೀಡಿದ್ದು, ಹಿಜ್ಬುಲ್ಲಾ ಕೇಂದ್ರ ಭಾಗವನ್ನು ಗುರಿಯಾಗಿಸಿ ವ್ಯಾಪಕ ದಾಳಿ ನಡೆಸಿದೆ. ಹಿಝ್ಬುಲ್ಲಾ ಕ್ಷಿಪಣಿ ಘಟಕದ...
ಲೆಬನಾನ್ ಸೆಪ್ಟೆಂಬರ್ 24: ಗಾಜಾದ ಹಮಾಸ್ ಉಗ್ರರಿಗೆ ಸಪೋರ್ಟ್ ಆಗಿ ನಿಂತು ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರರಿಗೆ ಇದೀಗ ಇಸ್ರೇಲ್ ತಕ್ಕ ಉತ್ತರ ನೀಡಿದ್ದು, ಇಸ್ರೇಲ್ ವಾಯು ಸೇನೆಯ ವೈಮಾನಿಕ ದಾಳಿಗೆ ಮೃತಪಟ್ಟವರ...
ಇಸ್ರೆಲ್ ಸೆಪ್ಟೆಂಬರ್ 22: ಪೇಜರ್ ಮತ್ತು ವಾಕಿಟಾಕಿ ಸ್ಪೋಟದ ಬಳಿಕ ಲೆಬನಾನ್ ನ ಹಿಜ್ಬುಲ್ಲಾ ಉಗ್ರರು ಇದೀಗ ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. 100ಕ್ಕೂ ಅಧಿಕ ರಾಕೆಟ್ ಗಳನ್ನು ಇಸ್ರೇಲ್ ನಗರದ ಮೇಲೆ ಹಾರಿಸಿರುವ...
ಲೆಬನಾನ್ ಸೆಪ್ಟೆಂಬರ್ 17: ಲೆಬನಾನ್ ನಲ್ಲಿ ಏಕಾಏಕಿ ಪೇಜರ್ ಗಳು ಸ್ಪೋಟಗೊಂಡ ಪರಿಣಾಮ 8 ಮಂದಿ ಸಾವನಪ್ಪಿದ್ದು, ಎರಡು ಸಾವಿರಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಇಸ್ರೇಲ್ ಕಾರ್ಯ ಎಂದು ಹಿಜ್ಬುಲ್ಲಾ ಆರೋಪಿಸಿದೆ. ಹಿಜ್ಬುಲ್ಲಾ...