ಉಡುಪಿ, ಜೂನ್ 27 : ಜಿಲ್ಲೆಯ ಹೆಬ್ರಿ ತಾಲೂಕಿನ ಸಿದ್ಧಾಪುರ-ಹೆಬ್ರಿ ರಾಜ್ಯ ಹೆದ್ದಾರಿ 296 ರ ಕಿ.ಮೀ 60.50 ರಲ್ಲಿ ಅತಿಯಾದ ಮಳೆಯಿಂದ ಹಾನಿಗೊಂಡ ರಸ್ತೆ ಹಾಗೂ ಮೋರಿಯನ್ನು ರಕ್ಷಣಾ ತಡೆಗೋಡೆಯೊಂದಿಗೆ ಪುನರ್ ನಿರ್ಮಿಸುವ ಕಾಮಗಾರಿ...
ಹೆಬ್ರಿ ಜೂನ್ 04: ಒಂದು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಕದ್ದಿದ್ದ ಕಳ್ಳ ಮತ್ತೊಮ್ಮೆ ಅದೇ ದೈವಸ್ಥಾನದಲ್ಲಿ ಕಾಣಿಕೆ ಹುಂಡಿ ಕದಿಯಲು ಬಂದು ಸಿಕ್ಕಿಹಾಕಿಕೊಂಡ ಘಟನೆ ಮುದ್ರಾಡಿ ಗ್ರಾಮದ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ...
ಹೆಬ್ರಿ ಜನವರಿ 06: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ಶಿವಪುರ ಗ್ರಾಮದ ರಾಂಪುರ ಎಂಬಲ್ಲಿ ನಡೆದಿದೆ. ಶಿವಪುರ ಗ್ರಾಮದ ರಾಂ ಪುರ ಎನ್ನುವಲ್ಲಿ...
ಉಡುಪಿ ಜನವರಿ 03: ಹೊಸವರ್ಷದಂದೆ ಬಾಗಿಲು ಹಾಕಿ ಬಂದ್ ಆಗಿದ್ದ 23ನೇ ಬೈರಂಪಳ್ಳಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳ ರಾಜೀನಾಮೆ ಪ್ರಕರಣ ಸುಖಾಂತ್ಯ ಕಂಡಿದ್ದು, ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ಗುರುವಾರ...
ಗೆಲ್ಲು ಕಡಿಯಲು ಮರ ಏರಿದ ವ್ಯಕ್ತಿ ಕೆಳಕ್ಕೆ ಬಿದ್ದು ಮೃತ ಪಟ್ಟ ದಾರುಣ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಹೆಬ್ರಿಯ ಕಬ್ಬಿನಾಲೆಯಲ್ಲಿ ಸಂಭವಿಸಿದೆ. ಕಾರ್ಕಳ : ಗೆಲ್ಲು ಕಡಿಯಲು ಮರ ಏರಿದ ವ್ಯಕ್ತಿ ಕೆಳಕ್ಕೆ ಬಿದ್ದು...
ಕಾರ್ಕಳ : ನಕ್ಸಲ್ ವಾದಿ ವಿಕ್ರಂ ಗೌಡ ಎನ್ಕೌಂಟರ್ ಕುರಿತಂತೆ ಸ್ಥಳೀಯ ನಿವಾಸಿ ಜಯಂತ್ ಗೌಡನನ್ನು ವಿಚಾರಣೆಗಾಗಿ ಠಾಣೆ ಕರೆತಂದ ಪೊಲೀಸರ ಕ್ರಮಕ್ಕೆ ಗ್ರಾಮಸ್ಥರು, ಮತ್ತು ಮಲೆಕುಡಿಯ ಸಮಾಜದ ಪ್ರಮುಖರು ಗರಂ ಆಗಿ ಠಾಣೆಗೆ ಮುತ್ತಿಗೆ ಹಾಕಿದ...
ಮಂಗಳವಾರ ಉಡುಪಿಯಲ್ಲಿ ನಡೆದ ಪೋಲಿಸ್ ದಾಳಿಯಲ್ಲಿ ನಕ್ಸಲ್ ವಾದಿ ವಿಕ್ರಂ ಗೌಡರ ಹತ್ಯೆಯಾಗಿದ್ದು, ಈ ಹತ್ಯೆ ಗುಂಡಿನ ಚಕಮಕಿಯಲ್ಲಿ ನಡೆದಿದೆ ಎಂದು ಸರ್ಕಾರ ಹೇಳಿದ್ದು ಇದರಲ್ಲಿ ಅನೇಕ ಸಂಶಯಗಳು ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ನ್ಯಾಯಾಂಗ...
ಉಡುಪಿ ನವೆಂಬರ್ 20: ನಕ್ಸಲ್ ಮುಖಂಡ ವಿಕ್ರಂಗೌಡ ಬಳಿ ಮೆಷಿನ್ ಗನ್ ಇದ್ದು ಅದು ಒಂದು ಸಲ ಟ್ರಿಗರ್ ಮಾಡಿದ್ರೆ 50 ರಿಂದ 60 ಬುಲೆಟ್ ಫೈರ್ ಆಗುತ್ತಿತ್ತು, ಈ ಎನ್ಕೌಂಟರ್ ನಲ್ಲಿ ಯಾವುದೇ ಸಂಶಯ...
ಉಡುಪಿ ನವೆಂಬರ್ 20: ನಕ್ಸಲ್ ನಿಗ್ರಹ ಪಡೆ ಗುಂಡಿಗೆ ಬಲಿಯಾಗಿದ್ದ ನಕ್ಸಲ್ ವಿಕ್ರಂಗೌಡ ಅವರ ಅಂತ್ಯಸಂಸ್ಕಾರ ಅವರ ಹುಟ್ಟೂರಾದ ಹೆಬ್ರಿ ತಾಲ್ಲೂಕಿನ ಕೂಡ್ಲುವಿನಲ್ಲಿ ನಡೆಯಿತು.ಕೂಡ್ಲುವಿನಲ್ಲಿ ವಿಕ್ರಂಗೆ ಸೇರಿದ್ದ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಸಮೀಪದ ಬಂಧುಗಳು, ಪೊಲೀಸರು,...
ಕಾರ್ಕಳ ನವೆಂಬರ್ 19: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಿಕ್ಕೆ ಬಂದ ಬಳಿಕ ಮತ್ತೆ ನಕ್ಸಲರ ಚಟುವಟಿಕೆಗಳು ಮತ್ತು ಇನ್ನಿತರ ಅಪರಾಧ ಕೃತ್ಯಗಳು ಹೆಚ್ಚಾಗಿವೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಹೆಬ್ರಿಯ ನಕ್ಸಲ್ ಎನ್ಕೌಂಟರ್...