JYOTHISHYA4 years ago
ತಿಳಿಯದೇ ಮಾಡಿದ ಸದಾಚಾರ, ತಿಳಿದೂ ಮಾಡುವ ಅನಾಚಾರ ಎರಡಕ್ಕೂ ವ್ಯತ್ಯಾಸ ಇಲ್ಲವೆ….?
ಲೇಖಕರು: ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಆರಾಧಕರು ಹನುಮಂತ ಅಂದರೆ ಜ್ಞಾನವಂತ ಎಂದರ್ಥ, ಆ ಜ್ಞಾನಿಯನ್ನು ಪೂಜಿಸುವ ಮುನ್ನ ಅವನ ಜನ್ಮರಹಸ್ಯ ತಿಳಿಯುವುದು ಅಗತ್ಯ. ಆ ಪ್ರಾಣದೇವರ ಅವತಾರದ ಬಗ್ಗೆ...