ಗುಜರಾತ್ ಜೂನ್ 12: 242 ಪ್ರಯಾಣಿಕರಿದ್ದ ಎರ್ ಇಂಡಿಯಾ ವಿಮಾನ ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿನಗರ ಪ್ರದೇಶದಲ್ಲಿ ಪತನವಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ ವಿಮಾನವು ಏರ್ ಇಂಡಿಯಾ ವಿಮಾನವಾಗಿದ್ದು, 242 ಪ್ರಯಾಣಿಕರನ್ನು ಹೊತ್ತು...
ಭಾರತೀಯ ಕೋಸ್ಟ್ ಗಾರ್ಡ್ (indian coast guard) ಸಮುದ್ರದ ಮಧ್ಯಭಾಗದಲ್ಲಿ ನಡೆಸಿದ ರೋಚಕ ಕಾರ್ಯಾಚರಣೆಯಲ್ಲಿ ಪಾಕ್ ಮಿಲಿಟರಿ ಹಡಗನ್ನು ಅಟ್ಟಾಡಿಸಿ ಅವರ ವಶದಲ್ಲಿದ್ದ 7 ಮಂದಿ ಭಾರತೀಯ ಮೀನುಗಾರರನ್ನು ರಕ್ಷಣೆ ಮಾಡಿದೆ. ಗುಜರಾತ್ : ಭಾರತೀಯ...
ಗುಜರಾತ್ ನವೆಂಬರ್ 09: ದೇಶ ಮತ್ತು ಜಗತ್ತಿನಲ್ಲಿ ಸಾವಿನ ನಂತರ ಸಮಾಧಿಯಾಗುವುದು ಮಾಮೂಲಿ, ಕೆಲವರು ತಮ್ಮ ಪ್ರೀತಿಯ ಸಾಕು ಪ್ರಾಣಿಗಳು ಸಾವನಪ್ಪಿದ ಬಳಿಕ ಅದರ ಸಮಾಧಿ ಕಟ್ಟಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಕೆಲವು ಧರ್ಮಗಳಲ್ಲಿ ಸಮಾದಿ ಒಂದು ಸಂಪ್ರದಾಯವಾಗಿದೆ....
ವಡೋದರ ಸೆಪ್ಟೆಂಬರ್ 02: ಗುಜರಾತ್ನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದಾಗಿ ಇದೀಗ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ಬಂದು ಆಶ್ರಯಪಡೆದಿದೆ. ವಡೋದರದಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಸುಮಾರು 40ಕ್ಕೂ ಅಧಿಕ ಮೊಸಳೆಗಳು ಜನವಸತಿ...
ಗಾಂಧಿನಗರ: ಗುಜರಾತ್ ಕರಾವಳಿಯಲ್ಲಿ ATS, NCB ಜಂಟಿ ಕಾರ್ಯಾಚರಣೆ ನಡೆಸಿದ್ದು 14 ಪಾಕಿಸ್ತಾನಿಗಳನ್ನು ಬಂಧಿಸಿ ಅವರಿಂದ 602 ಕೋ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ...
ಅಹ್ಮದಾಬಾದ್ : ಪ್ರಧಾನಿ ಮೋದಿ ತವರೂರು ಗುಜರಾತ್ತಿನಲ್ಲಿ ಕೊರೊನಾ ಆರ್ಭಟ ಜೋರಾಗಿಯೇ ಇದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನೇ ದಿನೇ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 20 ನಗರಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6...