LATEST NEWS3 years ago
ಅಪಾರ್ಟ್ಮೆಂಟ್ ನ್ನ ಗ್ಯಾಸ್ ಚೆಂಬರ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಮೂವರು..!!
ನವದೆಹಲಿ ಮೇ 22: ತಮ್ಮ ಅಪಾರ್ಟ್ಮೆಂಟ್ ನ್ನ ಗ್ಯಾಸ್ ಚೆಂಬರ್ ರೀತಿ ಮಾಡಿಕೊಂಡು ಆತ್ಮಹತ್ಯೆಗೆ ತಾಯಿ ಸೇರಿದಂತೆ ಇಬ್ಬರು ಹೆಣ್ಮು ಮಕ್ಕಳು ಆತ್ಮಹತ್ಯೆಗೆ ಶರಣಾದ ಘಟನೆ ನವದೆಹಲಿಯಲ್ಲಿ ನಡೆದಿದೆ. ವಸಂತ್ ವಿಹಾರ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಮಂಜುಳ...