ಪುತ್ತೂರು ಜನವರಿ 6: ಪುತ್ತೂರಿನ ಪುರುಷರ ಕಟ್ಟೆ ಪರಿಸರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪುರುಷರಕಟ್ಟೆಯ ನಡುಗುಡ್ಡೆ ಚಂದಪ್ಪ ಪೂಜಾರಿ ಅವರ ಜಾಗದಲ್ಲಿ ಚಿರತೆ ಹಾದುಹೋಗಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿದ್ದು,...
ಕಡಬ, ಡಿಸೆಂಬರ್ 29: ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಕಾಡಾನೆಯೊಂದು ಅಟ್ಟಾಡಿಸಿದಾಗ ವ್ಯಕ್ತಿ ಬಿದ್ದು ಗಾಯಗೊಂಡಿರುವ ಘಟನೆ ಕಡಬ ತಾಲೂಕಿನ ಪೇರಡ್ಕ ಸಮೀಪದ ಮೀನಾಡಿ ಎಂಬಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ. ನಿನ್ನೆ ಮೀನಾಡಿ ನಿವಾಸಿ ಶೌಕತಲಿ...
ಆನೆ ಕೊಂದು ಟೀಕೆಗೆ ಗುರಿಯಾಗಿದ್ದ ಕೇರಳದಲ್ಲಿ ವನ್ಯಪ್ರೇಮ ಕಾಸರಗೋಡು, ಜೂನ್ 8: ಹಳ್ಳಿಗಳಲ್ಲಿ ಹೆಬ್ಬಾವು ಕಾಟ ಕಾಮನ್. ಕೋಳಿ ಹಿಡಿಯಲು ಬಂದ ಹೆಬ್ಬಾವುಗಳನ್ನು ಹಿಡಿದು ಕಾಡಿಗೆ ಬಿಡೋದನ್ನು ಕೇಳಿರಬಹುದು. ಅದೇ ಹೆಬ್ಬಾವಿನ ಸಂತತಿ ಉಳಿಸುವುದಕ್ಕಾಗಿ 275...
ತೆರೆದ ಬಾವಿಗೆ ಬಿದ್ದ ಕಾಡು ಹಂದಿ 6 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ ಬಂಟ್ವಾಳ ಫೆಬ್ರವರಿ 24:ತಾಲೂಕಿನ ಮೂಡುಪಡುಕೋಡಿ ಗ್ರಾಮದ ಬಾಂಬಿಲ ಎಂಬಲ್ಲಿ ಉಸ್ಮಾನ್ ಎಂಬವರ ೩೫ ಅಡಿ ತೆರೆದ ಬಾವಿಗೆ ಬಿದ್ದ ಕಾಡು ಹಂದಿಯನ್ನು...
ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾರಣಾಂತಿಕ ಹಲ್ಲೆ ಪುತ್ತೂರು ಸೆಪ್ಟೆಂಬರ್ 28: ಅರಣ್ಯದಲ್ಲಿ ಮರ ಕಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ....