LATEST NEWS2 years ago
ಅರಶಿನ ಗುಂಡಿ ಜಲಪಾತ – ವಾರದ ಬಳಿಕ ಪತ್ತೆಯಾದ ಶರತ್ ಕುಮಾರ್ ಮೃತದೇಹ
ಕುಂದಾಪುರ. ಜುಲೈ 30:ಜಲಪಾತದ ಎದುರು ವಿಡಿಯೋ ಮಾಡಲು ಹೋಗಿ ಕಾಲುಜಾರಿಬಿದ್ದು ನದಿನೀರಿನ ಪಾಲಾಗಿದ್ದ ಶರತ್ ಕುಮಾರ್ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಕಳೆದ ವಾರ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಮೊಬೈಲ್ ವಿಡಿಯೋ...