DAKSHINA KANNADA3 years ago
ಭಾರತ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮಾಯ….
ಪುತ್ತೂರು: ಅರ್ಧ ಕಾಶ್ಮೀರವೇ ಮಾಯವಾಗಿರುವ ಭಾರತದ ಭೂಪಟವನ್ನು ಹಂಚಿಕೊಂಡು ಪದವಿಪೂರ್ವ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ವಿಧ್ಯಾರ್ಥಿಗಳಿಗೆ ದ್ವಿತಿಯ ಪಿಯುಸಿ ಪೂರ್ವಬಾವಿ ಪರೀಕ್ಷೆಯಲ್ಲಿ ಈ ತಿರುಚಿದ ಭಾರತದ ನಕ್ಷೆಯನ್ನು ವಿದ್ಯಾರ್ಥಿಗಳಿಗೆ ಪ್ರಶ್ನಪತ್ರಿಕೆಯಲ್ಲಿ ಹಂಚಿದೆ ಮಾರ್ಚ್ 19...