ಕೇರಳ ಜೂನ್ 22: ಕೇರಳದಲ್ಲಿ ದಾರುಣ ಘಟನೆಯೊಂದರಲ್ಲಿ ಮಾವುತನೊಬ್ಬನನ್ನು ಆನೆ ತುಳಿದು ಕೊಂದಿದೆ. ಕೇರಳದ ಇಡುಕ್ಕಿಯಲ್ಲಿ ಅಕ್ರಮ ಆನೆ ಸಫಾರಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿ ಕೇಂದ್ರದ ವಿರುದ್ದ...
ಸವಣೂರು, ಜೂನ್ 08: ಕೆಲವು ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗದ್ದಲ ಎಬ್ಬಿಸಿರುವ ಒಂಟಿ ಸಲಗ ತನ್ನ ಪ್ರಯಾಣವನ್ನು ಪುಣ್ಚಪ್ಪಾಡಿ ಗ್ರಾಮದಿಂದ ಹೊರಟು ಸವಣೂರು ಕಡೆಗೆ ಬಂದಿದೆ. ಜೂ.7ರಂದು ಪುಣ್ಚಪ್ಪಾಡಿ ಗ್ರಾಮದ ಬೆದ್ರಂಪಾಡಿ...
ಪುತ್ತೂರು ಜೂನ್ 07: ಕಾಡಾನೆಯೊಂದು ಜನವಸತಿ ಹೆಚ್ಚಿರುವ ಪ್ರದೇಶದಲ್ಲಿ ಕಾಣಿಸಿಕೊಂಡ ಘಟನೆ ಪುತ್ತೂರಿನ ಕೆಯ್ಯೂರು ಗ್ರಾಮದ ಎರೆಕಲಾ ಎಂಬಲ್ಲಿ ನಡೆದಿದೆ. ದಟ್ಟ ಅರಣ್ಯದಿಂದ ಆಹಾರ ಹುಡುಕಿ ಜನವಸತಿ ಪ್ರದೇಶಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು....
ಬೆಳ್ತಂಗಡಿ ಮೇ 13: ಒಂಟಿ ಸಲಗವೊಂದು ರಾತ್ರಿ ಇದ್ದಕ್ಕಿದ್ದ ಹಾಗೆ ರಸ್ತೆ ಮಧ್ಯೆ ಬಂದ ಕಾರಣ ಬೊಲೇರೊ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಬೆಳ್ತಂಗಡಿಯ ಚಾರ್ಮಾಡಿ ಘಾಟ್ ನಲ್ಲಿ ಭಾನುವಾರ...
ತಿರುವನಂತಪ್ಪುರಂ ಎಪ್ರಿಲ್ 4: ಆನೆಯೊಂದು ಮಾವುತನನ್ನು ದೇವಸ್ಥಾನದಲ್ಲಿ ತುಳಿದು ಸಾಯಿಸಿದ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕೋಂ ತಾಲ್ಲೂಕಿನ ಟಿವಿ ಪುರಂನಲ್ಲಿರುವ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಮೃತ ಮಾವುತನನ್ನು ಅರವಿಂದ್ (26) ಎಂದು ಗುರುತಿಸಲಾಗಿದ್ದು, ಆನೆ...
ಕೇರಳ ಮಾರ್ಚ್ 23 : ಎರಡು ದೇವಸ್ಥಾನದ ಆನೆಗಳ ನಡುವೆ ಕಾಳಗ ನಡೆದ ಘಟನೆ ಕೇರಳದ ಆರಟ್ಟುಪುಳ ದೇವಸ್ಥಾನದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಗಾಗಿ...
ಕೊಚ್ಚಿ: ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಕೇರಳದ ಪ್ರಸಿದ್ದ ತೃಕ್ಕಾಯಿಲ್ ಮಹಾದೇವ ದೇಗುಲಕ್ಕೆ ಯಾಂತ್ರಿಕ ಆನೆಯನ್ನು ದಾನ ಮಾಡಿದ್ದಾರೆ. ಜೀವಂತ ಆನೆಯ ತದ್ರೂಪದಂತಹ ಈ ಯಾಂತ್ರಿಕ ಆನೆಯನ್ನು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್...
ಕಡಬ ಫೆಬ್ರವರಿ 03: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ, ಕಡಬ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಗ್ರಾಮಸ್ಥರು ಭಯದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಪುತ್ತಿಗೆ ಶಾಲೆಗುಡ್ಡೆ ತಿರುವು ಬಳಿ ಪುಂಡಯಿತಾ ಬನ...
ಸುಳ್ಯ ಜನವರಿ 19: ಮರಿ ಆನೆಯೊಂದು ಆನೆಗಳ ಗುಂಪಿನಿಂದ ಬೇರ್ಪಟ್ಟ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಕನ್ಯಾನದಲ್ಲಿ ನಡೆದಿದೆ. ಮಂಡೆಕೋಲು ಪರಿಸರದಲ್ಲಿದ್ದ ಆನೆಗಳ ಹಿಂಡು ಒಂದು ಬೀಡು ಬಿಟ್ಟಿತ್ತು. ಈ ನಡುವೆ ಈ ಆನೆಗಳ ಹಿಂಡಿನಿಂದ...
ಕಡಬ, ಜನವರಿ 09: ಕಾಡಾನೆಯೊಂದು ಹಾಡುಹಗಲೇ ನಿರ್ಭೀತಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಕಾಡಿನ ಹಾದಿ ಹಿಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉದನೆ ಸಮೀಪ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ಇದರ ಉದನೆ ಸಮೀಪದ...