ಅತಿಯಾದ ದೇಹದ ಉಷ್ಣತೆ, ಉರಿ ಮೂತ್ರ ವಿಸರ್ಜನೆ, ಹೊಟ್ಟೆ ನೋವು ಮತ್ತು ಅಂಗೈ ಮತ್ತು ಪಾದಗಳಲ್ಲಿ ಸುಡುವ ಸಂವೇದನೆ – ಇವೆಲ್ಲಾ ಪಿತ್ತ ವೃದ್ಧಿಯ ಲಕ್ಷಣಗಳು. ನೀವು ಬಿಸಿಲಿನಿಂದ ಮನೆಗೆ ಬಂದಿದ್ದೀರಿ ಎಂದು ಭಾವಿಸೋಣ, ದೇಹದ...
ಪಂಚಕರ್ಮವು ಆಯುರ್ವೇದದ ಪ್ರಮುಖ ಶೋಧನ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ. ಶರದ್ ಋತುವಿನಲ್ಲಿ ಅದರ ಪ್ರಯೋಜನಗಳು ಇನ್ನಷ್ಟು ಮುಖ್ಯವೆನೆಸಿಕೊಳ್ಳುತ್ತವೆ. ಶರದ್ ಋತು, ಆಷ್ವಯುಜ ಹಾಗೂ ಕಾರ್ತಿಕ ಮಾಸಗಳನ್ನು ಒಳಗೊಳ್ಳುತ್ತದೆ. ‘ಶರದ್ ಋತು’ ವಿಸರ್ಗ ಕಾಲ ಅಥವಾ ದಕ್ಷಿಣಾಯಣ...
ಮಂಗಳೂರು: ಆಯುರ್ವೇದ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಮೈಲಿಗಲ್ಲನ್ನು ಸ್ಥಾಪಿಸಿರುವ ಈಝೀ ಆಯುರ್ವೇದದ 15 ನೇ ವಾರ್ಷಿಕೋತ್ಸವವನ್ನು ವಿಶೇಷ ಸಂಭ್ರಮದೊಂದಿಗೆ ಆಚರಿಸಲಾಯಿತು. ಆಗಸ್ಟ್ 2009 ರಲ್ಲಿ ಡಾ. ಜನಾರ್ಧನ ವಿ ಹೆಬ್ಬಾರ್ ಅವರಿಂದ ಸ್ಥಾಪಿಸಲ್ಪಟ್ಟ ಈಝೀ ಆಯುರ್ವೇದವು...
ಮಂಗಳೂರು :ನಗರದ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು. ಈಝೀ ಆಯುರ್ವೇದದ ಹಿರಿಯ ವಿಷಯ ನಿರ್ವಾಹಕರಾದ ಡಾ.ರಘುರಾಮ ಶಾಸ್ತ್ರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ...
ಮಂಗಳೂರು: ಮಂಗಳೂರಿನ ಈಝಿ ಆಯುರ್ವೇದ ಆಸ್ಪತ್ರೆ ಯಲ್ಲಿ ವೈದ್ಯರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಸುಜಾತಾ, ಶಿಲ್ಪಾ, ಚಿತ್ರಾ, ಸುಜಾತಾ, ಚೇತನಾ, ಹಾಗೂ...
“ಚ್ಯವನ ಪ್ರಾಶ” ಈ ಹೆಸರನ್ನು ಕೇಳರಿಯದವರು ತುಂಬಾ ಅಪರೂಪ. ಮಕ್ಕಳಿಂದ ಹಿಡಿದು ಮುದುಕರವರೆಗೂ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಅನೇಕ ರೋಗಗಳಲ್ಲಿ ಔಷಧ ರೂಪದಲ್ಲಿ ಬಳಸಲ್ಪಡುವ ಈ ಚ್ಯವನ ಪ್ರಾಶದ ಬಗ್ಗೆ ಒಂದಷ್ಟು ಮುಖ್ಯ ವಿಷಯಗಳನ್ನು ಇಂದು...
ಮಂಗಳೂರು : ಉತ್ತಮ ಆರೋಗ್ಯಕ್ಕಾಗಿ ಪ್ರಪಂಚದಾದ್ಯಂತ ಯೋಗ ಚಿಕಿತ್ಸೆಯು ಅತ್ಯಮೂಲ್ಯ. ಆಯುರ್ವೇದ ಮತ್ತು ಯೋಗ ಚಿಕಿತ್ಸೆಯ ಉತ್ತೇಜನದ ಸಲುವಾಗಿ ಈಝಿ ಆಯುರ್ವೇದ ಆಸ್ಪತ್ರೆಯು ಬೇಸಿಗೆ ಯೋಗ ಶಿಬಿರವನ್ನು ಆರಂಭಿಸುತ್ತಿದೆ. ಯೋಗಾಸನದ ಪರಿಪೂರ್ಣ ಜ್ಞಾನವನ್ನು ಶಿಬಿರಾರ್ಥಿಗಳಿಗೆ...
ಮಂಗಳೂರು : ‘ಮಾನವನ ಕಣ್ಣು’ ಬೆಳಕಿಗೆ ಪ್ರತಿಕ್ರಿಯಿಸುವ ವಿವಿಧೋದ್ದೇಶಗಳುಳ್ಳ ಅತ್ಯಮೂಲ್ಯ ಅಂಗವಾಗಿದೆ. ಮಾನವನ ಕಣ್ಣು ಸುಮಾರು ೧೦ ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು. ಕಣ್ಣು ಪರಿಪೂರ್ಣ ಗೋಲಾಕಾರದಲ್ಲಿರುವುದಿಲ್ಲ, ಬದಲಿಗೆ ಇದು ಜೋಡಿಸಿದ ಎರಡು...
ಮಂಗಳೂರು : ಚಿಲಿ ದಕ್ಷಿಣ ಅಮೇರಿಕಾದ ಒಂದು ಸುಂದರ ದೇಶ. ಈ ದೇಶದ ಜನರ ಆಯುರ್ವೇದ ಪ್ರೇಮ ಮೆಚ್ಚುವಂತದ್ದು. ಇಲ್ಲಿ ಸೋಮೋಸ್ ಇಂಡಿಯಾ ಹೆಸರಿನ ಆಯುರ್ವೇದ ಸಂಸ್ಥೆಯನ್ನು ನಡೆಸುತ್ತಿರುವ ಪ್ಯಾಬ್ಲೋ ಮತ್ತು ಕರೀನಾ ದಂಪತಿಗಳು ಭಾರತ...
ಈಝಿ ಆಯುರ್ವೇದ ಆಸ್ಪತ್ರೆ, ಮೊರ್ಗನ್ಸ್ ಗೇಟ್, ಮಂಗಳೂರಿನಲ್ಲಿ, ಜನವರಿ 7 ರಿಂದ 13ರವರೆಗೆ ಉಚಿತ ಪೈಲ್ಸ್, ಫಿಸ್ತುಲಾ ಮತ್ತು ಫಿಜ಼ರ್ ನ ವೈದ್ಯಕೀಯ ಶಿಬಿರ ನಡೆಯಲಿದೆ. ಪೈಲ್ಸ್ (ಮೂಲವ್ಯಾಧಿ), ಫಿಸ್ಟುಲಾ ಮತ್ತು ಫಿಜ಼ರ್ – ಮಲದ್ವಾರಕ್ಕೆ...