LATEST NEWS2 years ago
ಅತಿ ವೇಗದ ದ್ವಿಶತಕ ಭಾರಿಸಿದ ಇಶಾನ್ ಕಿಶನ್…..!!
ದೆಹಲಿ ಡಿಸೆಂಬರ್ 10: ಬಾಂಗ್ಲಾದೇಶದ ಎದುರು ಅತಿ ಹೀನಾಯ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಇಂದು ವಿಶ್ವದಾಖಲೆ ನಿರ್ಮಿಸಿದ್ದು, ಭಾರತದ ಆರಂಭಿಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಸಿಡಿಸಿ...