ಸುಳ್ಯ ಮಾರ್ಚ್ 22: ನಾಯಿ ಮರಿ ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆಗೆ ತುತ್ತಾಗಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಮಾರ್ಚ್ 20 ರಂದು ನಡೆದಿದ್ದು, ಮಹಿಳೆಗೆ ಕಚ್ಚಿದ ನಾಯಿ ಮರಿ ನಾಪುತ್ತೆಯಾಗಿದ್ದು, ಆತಂಕಕ್ಕೆ ಕಾರಣಾಗಿದೆ....
ಶಿರ್ವ ಫೆಬ್ರವರಿ 25: ಪ್ರೀತಿಯಿಂದ ಸಾಕಿದ್ದ ನಾಯಿ ಇದ್ದಕ್ಕಿದ್ದ ಹಾಗೆ ಸಾವನಪ್ಪಿದ ಹಿನ್ನಲೆ ಸಾಕುನಾಯಿಗೆ ಪಕ್ಕದ ಮನೆಯವರು ಆಹಾರದಲ್ಲಿ ವಿಷ ಬೆರೆಸಿ ಕೊಂದಿದ್ದಾರೆ ಎಂದು ಆರೋಪಿಸಿ ಶ್ವಾನದ ಮಾಲೀಕರು ದೂರು ನೀಡಿರುವ ಹಿನ್ನೆಲೆಯಲ್ಲಿ, ತನಿಖೆಗಾಗಿ ಹೂತಿದ್ದ...
ನೋಯ್ಡಾ ಫೆಬ್ರವರಿ 20: ಲಿಪ್ಟ್ ನ ಒಳಗೆ ನಾಯಿಯನ್ನ ತರಬೇಡಿ ನನಗೆ ಹೆದರಿಕೆ ಆಗುತ್ತೆ ಎಂದು ಮಹಿಳೆಯೊಬ್ಬರಿಗೆ ಮನವಿ ಮಾಡಿದ ಪುಟ್ಟ ಬಾಲಕನ ಮೇಲೆ ಮಹಿಳೆಯ ಥಳಿಸಿ ಬಲವಂತವಾಗಿ ಲಿಫ್ಟ್ ನಿಂದ ಹೊರಗೆ ದಬ್ಬಿರುವ ವಿಡಿಯೋವೊಂದು...
ಪುತ್ತೂರು ಫೆಬ್ರವರಿ 05: ಶ್ರೀ ಮಹಾಲಿಂಗೇಶ್ವರ ದೇಗುಲದ ವಠಾರದ ಮನೆಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಕೆಲವರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ನಡೆಯುತ್ತಿದೆ, ಈ ನಡುವೆ ಕಾರ್ಯಾಚರಣೆಯ ವೇಳೆ ರಾತ್ರೋರಾತ್ರಿ ಶ್ವಾನ ಪ್ರೇಮಿಯೊಬ್ಬರ ಮನೆಯನ್ನು ಆಡಳಿತ...
ಮಂಗಳೂರು ಫೆಬ್ರವರಿ 03: ವಿಧಾನಸೌಧದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣ ಬಗ್ಗೆ ಶೀಘ್ರದಲ್ಲಿ ಉನ್ನತಮಟ್ಟದ ಸಭೆ ನಡೆಯಲಿದೆ ಎಂದು ಸ್ಪೀಕರ್ ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸೌಧದ ಸುತ್ತಮುತ್ತ ಬೀದಿ...
ಉಡುಪಿ ಡಿಸೆಂಬರ್ 06: ಉಡುಪಿಯಲ್ಲಿ ಚಿರತೆ ಕಾಟಕ್ಕೆ ಮನೆಯಲ್ಲಿರುವ ನಾಯಿಗಳಲ್ಲೇ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗುತ್ತಿವೆ. ಅದೇ ರೀತಿ ಮನೆ ಅಂಗಳದಲ್ಲಿ ಆಟ ಆಡುತ್ತಿದ್ದ ನಾಯಿಯನ್ನು ಚಿರತೆ ಸಲೀಸಲಾಗಿ ಎತ್ತಿಕೊಂಡು ಹೋದ ಘಟನೆ ಎಲ್ಲೂರು ಮಾಣಿಯೂರಿನಲ್ಲಿರುವ ಮುರಲಿ...
ಜಮ್ಮು ಅಕ್ಟೋಬರ್ 29: ಜಮ್ಮುವಿನಲ್ಲಿ ಉಗ್ರರ ನಡುವಿನ ಕಾರ್ಯಾಚರಣೆ ವೇಳೆ ಸೇನೆಯ ವೀರ ಶ್ವಾನ ನಾಲ್ಕು ವರ್ಷ ಪ್ರಾಯದ ಫ್ಯಾಂಟಂ ಹುತಾತ್ಮವಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ನಲ್ಲಿ ನಿನ್ನೆ ಭದ್ರತಾ ಪಡೆಗಳ ಮೇಲೆ ದಾಳಿ...
ಉಡುಪಿ ಅಗಸ್ಟ್ 10: ಶಾಲಾ ವಿಧ್ಯಾರ್ಥಿನಿ ಮೇಲೆ ಬೀದಿ ಬದಿ ನಾಯಿಗಳು ದಾಳಿ ಮಾಡಲು ಹೋದ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ...
ಥಾಣೆ ಅಗಸ್ಟ್ 09: ತನ್ನ ತಾಯಿಯೊಂದಿಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಮಗುವಿನ ಮೇಲೆ ನಾಯಿಯೊಂದು ಬಿದ್ದು ಮಗು ಸಾವನಪ್ಪಿದ ಘಟನೆ ಮುಂಬೈನಲ್ಲಿ ವರದಿಯಾಗಿದ್ದು, ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ಮುಂಬೈ ಮಹಾನಗರದ...
ಕೊಪ್ಪಳ: ದಾನದಲ್ಲೇ ಮಹಾದಾನವಾಗಿರುವ ರಕ್ತದಾನ ಮಾಡಿ ಇನ್ನೊಬ್ಬನ ಜೀವ ಉಳಿಸುವುದು ಮಾನವರಲ್ಲಿ ಸಾಮಾನ್ಯ ಸಂಗತಿ ಆದರೆ ಕೊಪ್ಪಳದಲ್ಲಿ ಇದಕ್ಕೂ ಮೀರಿದ ಪ್ರಸಂಗ ನಡೆದಿದೆ. ಶ್ವಾನದ ಪ್ರಾಣ ಉಳಿಸಲು ಮತ್ತೊಂದು ಶ್ವಾನ ರಕ್ತದಾನ ಮಾಡಿದ ಘಟನೆ ನಡೆದಿದೆ....