ಭಯದ ಸಾವು ಮುಗಿಲಿನ ಬಿರುಕು ದೊಡ್ಡದಿತ್ತೋ ಏನೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಊರಿನಲ್ಲಿ ಛಾವಣಿಯಂತಿರುವ ಮರಗಳೆಡೆಯಿಂದ ಭೂಮಿನ ಸೀಳುವಷ್ಟು ರಭಸವಾಗಿತ್ತು. ಸೇತುವೆ ಅಡಿಯಲ್ಲಿದ್ದ ನೀರು ಮೇಲೇರಿತು. ಕೆಳಗಿರೋ ಊರಿನ ಜನ ಮೇಲೇರಿದರು .ಆ ರಸ್ತೆಯಲ್ಲಿ ನೀರು...
ಕತೆಯೊಳಗೆ ಬಂದವ ಟಿಕೆಟ್ ಟಿಕೆಟ್ ಬಸ್ಸಿನ ಕೊನೆಯಲ್ಲಿ ಕಂಡೆಕ್ಟರ್ ಕೂಗುತ್ತಿದ್ದ. ನಾನು ಸುಖಾಸೀನನಾಗಿದ್ದೆ. ಡ್ರೈವರ್ ಜೊತೆಯಾದ ಮಾತುಕತೆ ನನ್ನ ಗಮ್ಯ ತಲುಪುವವರೆಗೂ ನಡೆಯುತ್ತದೆ. ಇದು ನನ್ನ ದಿನಚರಿ. ಉದ್ಯಾವರದ ತಿರುವು ದಾಟಿದ ಕೂಡಲೇ ಎಡಬದಿಯ ಮಾರ್ಗ...
ನನ್ನಮ್ಮ ಅವರು ನನ್ನಮ್ಮ. ಆಯುತ್ತಾರೆ, ಉಜ್ಜುತ್ತಾರೆ, ಒರೆಸುತ್ತಾರೆ. ಅವರ ಮುಖ ಅಸಹ್ಯದಿಂದ ಕಿವುಚಿಕೊಂಡಿಲ್ಲ. ಗಲೀಜು ಎಂದು ದೂರ ಸರಿದಿಲ್ಲ. ಅದೊಂದು ದಪ್ಪದ ಬಟ್ಟೆ. ಸೀರೆ ಮೇಲೆ ಹಾಕಿಕೊಳ್ಳುತ್ತಾರೆ. ಪೊರಕೆ ಹಿಡಿದು ಹೆಜ್ಜೆ ಹಾಕುತ್ತಾರೆ. ಎಲೆ-ಅಡಿಕೆ ತಿಂದು...
ವೇಷ ಕುದಿಯುತ್ತಿದೆ ದೇಹ .ಬಿಸಿಗೆ ಮೈಯ್ಯೊಳಗಿನ ನೀರ ಬಿಂದುಗಳು ತೆರೆದು ಹೊರಬಂದು ಧಾರೆಯಾಗಿ ಹರಿಯುತ್ತಿದೆ. ಚಳಿಗೆ ಪಾದದಡಿ ಬಿಟ್ಟ ಬಿರುಕುಗಳಿಂದ ನೆತ್ತರಿಣುಕಿದೆ. ಕುಣಿಯದಿದ್ದರೆ ಕಾಸಿಲ್ಲ. ಧರಿಸಿರೋ ಗೊಂಬೆಯ ಬಟ್ಟೆ ಬಣ್ಣದಿಂದ ಮಿನುಗಿದೆ, ಮಂದಹಾಸ ಬೀರುತ್ತಿದೆ ಗೊಂಬೆಯ...
ಕ್ಷಣದ ಬದುಕು ನಾ ಮೇಲಿದ್ದೆ. ಅಲ್ಲಿಂದ ರಸ್ತೆಯೊಂದು ನೀರಿನಂತೆ ಜಾಗವನ್ನ ರಿಸಿ ಹರಿದು ಹೋದಂತೆ ಭಾಸವಾಗುತ್ತಿತ್ತು. ಅಂಕುಡೊಂಕುಗಳನ್ನು ಹೊಂದಿ ಇಳಿಜಾರಿನಲ್ಲಿ ಕಪ್ಪಗಿನ ಮಯ್ಯನ್ನು ಹೊದ್ದು ಸಾಗಿತ್ತು. ನಾನು ಗಾಡಿ ಒಳಗಿದ್ದೆ. ಗಾಡಿ ಇಳಿಯುತ್ತಿತ್ತು. ಪಕ್ಕದಲ್ಲಿ ಯಾವುದು...
ನಿರಾಕಾರ ಅವರ್ಯಾಕೆ ಬೆಟ್ಟವೇರಿ ನೆಲೆಯಾದರೂ?, ದುರ್ಗಮ ಕಾಡಿನ ಮಧ್ಯೆ ಸ್ಥಾಪಿತರಾದರೋ?, ಕಲ್ಲುಗಳನ್ನು ತುಳಿದು ಸಾಗಿದ ಮೇಲೆ ಮೂಲೆಯೊಂದರಲ್ಲಿ ಪ್ರತಿಷ್ಠಾಪನೆಯಾದರೂ? ಗೊತ್ತಿಲ್ಲ. ಅವರನ್ನು ತಲುಪಲು ಕಷ್ಟಪಡಲೇಬೇಕು ಅನ್ನೋದಕ್ಕೇನೋ. ಮತ್ತೆ ಸುಲಭದಲ್ಲಿ ದಕ್ಕಿದರೆ ನಮಗೆ ಮೌಲ್ಯವೇ ತಿಳಿಯುವುದಿಲ್ಲ. ಜನ...
SOMEಗೀತ ಜನ ಮಲಗಿದ್ದರೂ ಊರು ಮಲಗಿರಲಿಲ್ಲ. ಅಲ್ಲಲ್ಲಿ ಬೆಳಕಿತ್ತು, ಕೆಲವೊಂದು ಚಕ್ರಗಳು ರಸ್ತೆ ಮೇಲೆ ಚಲಿಸುತ್ತಿದ್ದವು ,ನಾಯಿಗಳ ಸವಾರಿ ಆರಂಭವಾಗಿತ್ತು. ಅದೇನು ತಿರುವಿನಿಂದ ಕೂಡಿದ ಜಾಗವಲ್ಲ !.ಹೊಂಡ ಗುಂಡಿಯಿಲ್ಲ. ಅಲ್ಲಿ ಆತ ಗಾಡಿಯಿಂದ ಕೆಳಕ್ಕೆ ಬಿದ್ದ....
ಆಸೆ ಎಲ್ಲರ ಚಪ್ಪಾಳೆಗಳು ನಿಂತರೂ ಆತ ನಿಲ್ಲಿಸಿಲ್ಲ. ಮೊಗದಲ್ಲೊಂದು ಸಂಭ್ರಮವಿದೆ, ಮಗಳನ್ನ ವೇದಿಕೆಯಲ್ಲಿ ಕಂಡಾಗ ಕಡೆಯ ಸಾಲಲ್ಲಿ ಕೂತು ಆನಂದಿಸುವ ಖುಷಿಯಿದೆ. ಮಧ್ಯಮವರ್ಗದ ಮನೆ ಇದಕ್ಕಿಂತ ಚೆನ್ನಾಗಿ ಮನೆಯ ಪರಿಸ್ಥಿತಿ ವಿವರಿಸುವುದು ಹೇಗೆ?. “ಕಾಲಿಗೆ ಎಳೆದರೆ...
ಬಾಂಧವ್ಯ ಈ ಗೋಡೆಯ ಹುಸಿರು ಪಕ್ಕದ ಗೋಡೆಗೆ ತಾಕುವಷ್ಟು ಹತ್ತಿರದಲ್ಲಿದೆ ಆ ಎರಡು ಮನೆಗಳು. ಆ ದಿನ ಎರಡು ಮನೆಯಲ್ಲಿ ಮೌನವೇ ಧರಣಿ ಕುಳಿತಂತಿದೆ. ಸುರೇಶಣ್ಣ ಅಂಗಡಿಗೂ ಹೋಗದೆ ಮನೆಯ ಕೋಣೆಯೊಂದರಲ್ಲಿ ಕತ್ತಲಲ್ಲಿ ಕುಳಿತಿದ್ದಾರೆ ....
ಘಟನೆ ಘಟನೆಯೊಂದು ಘಟಿಸಿತು. ಊಹಿಸದೇ ಇದ್ದದ್ದು .ಕೆಲದಿನಗಳ ಹಿಂದೆ ಊರು ಮೌನವಾಗಿತ್ತು .ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗುಸುಪಿಸು ಮಾತುಗಳಿಂದ ಬೆಳೆದು ಜೈಕಾರ ,ಕಿರುಚಾಟ ,ಜಗಳಗಳ ತಲುಪಿತು. ಅವರಿಗೆ ಮೌನಕ್ಕಿಂತ ಮಾತೇ ಮುಖ್ಯವಾಗಿತ್ತು. ಆ ದಿನ ವಿಜಯಗಳ ಘೋಷಣೆ....