ಪ್ರಶ್ನೋತ್ತರ “ಬ್ಯಾಗ್ ಯಾಕೆ ಇಟ್ಟಿದ್ದೀರಿ? ಇದು ನನ್ನ ಜಾಗ” “ಮೇಡಂ ನಾನು Startb point ಇಂದನೆ ಹತ್ತಿದವ ,ಆಗಲೂ ಇಲ್ಲೇ ಕುಳಿತಿದ್ದೆ. ನಿಮ್ಮ ಸ್ಥಳ ಇದಲ್ಲ ಅದು” ” ನನಗೆ ಗೊತ್ತಿಲ್ಲ ಈಗ ಖಾಲಿ ಇತ್ತು...
ಮಗಳು ಮರೆಯುತ್ತಾರೆ ಮಗಳೇ, ಖಂಡಿತವಾಗಿ ಎಲ್ಲರೂ . ಗೆಲ್ಲುವಿದ್ದರೆ ಜೊತೆಗಿರುವರು. ನೀನು ಸೋತಿದ್ದೀಯಾ ಹಾಗಾಗಿ ನೀನು ಅವರ ನೆನಪಿನಲ್ಲಿ ಇಲ್ಲ. ನೀನು ಹಿಂದೊಮ್ಮೆ ಗೆದ್ದಾಗ ಎಷ್ಟು ಕುಣಿಸಿದವರು ನಿನ್ನ ಮೆರೆಸಿದವರು ಇವರೇ. ಆದರೆ ನಿನ್ನ ಇಂದಿನ...
ರಿಮೋಟ್ ಲೋ ಅಣ್ಣ ಏನಾಗಿದೆಯೋ ನಿನಗೆ? ನಾನೇನಾದ್ರೂ ತೊಂದರೆ ಕೊಟ್ಟಿದ್ದೇನಾ, ಇಲ್ಲಾ ತಾನೇ. ನಾನ್ಯಾರು ಅಂತನಾ?.ನಾನೇ ಮಾರಾಯ “ರಿಮೋಟು” ನಿನ್ನ ಇಷ್ಟಗಳನ್ನು ನಾನು ರೂಪಿಸುತ್ತೇನೆ.ನನ್ನಿಂದಲೇ ಬದಲಾವಣೆಗಳು ಸಾಧ್ಯವಾಗುತ್ತದೆ. ಟಿವಿಯಲ್ಲಿ ಏನಾದರೂ ತೊಂದರೆ ಇದ್ದರೆ ,ನನ್ನ ಬ್ಯಾಟರಿಯಲ್ಲಿ...
ದ್ವಂದ ಅವನ ಅಮ್ಮನಿಗೆ ಹುಷಾರಿಲ್ಲ . ಅದು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅಮ್ಮ ಮತ್ತು ಅವನು ಮಾತ್ರ ಮನೆಯಲ್ಲಿರೋದು. ಶಾಲೆಯ ಮೆಟ್ಟಿಲು ಹತ್ತುವ ಸ್ಥಿತಿಯಲ್ಲಿ ಇಲ್ಲ. ದುಡ್ಡು ಸಂಪಾದಿಸಬೇಕು ಅಮ್ಮನ ಮದ್ದಿಗೆ. ದುಡಿಯೋಕೆ ಅಂತ...
ಕನಸಿಗೆ ನೀರೆರೆದವ ಮದುವೆಯಾಗಲೇಬೇಕಿತ್ತು. ಓದು ನಿಂತಿತ್ತು. ಅಪ್ಪ ಅಮ್ಮ ಸುತ್ತಮುತ್ತಲಿನವರ ಒತ್ತಡಕ್ಕೋ ಏನು ಮದುವೆ ಮಾಡಿ ಬಿಟ್ಟರು. ಇವನೊಂದಿಗೆ ಬದುಕಬೇಕಿತ್ತು. ನನಗವನ ಪರಿಚಯವಿಲ್ಲ. ನನ್ನ ಕನಸುಗಳಿಗೆ ನೀರುಣಿಸುತ್ತಾನೋ, ಬೇರುಗಳನ್ನು ಕಿತ್ತು ಎಸೆಯುತ್ತಾನೆ ಗೊತ್ತಿಲ್ಲ. ಈ ಮನೆಗೆ...
ಅಮಾನುಷ ಸರ್ ಚೆಕ್ ಇಟ್ಕೊಳ್ಳಿ .ಸದ್ಯಕ್ಕೆ ಹತ್ತು ಲಕ್ಷ ಬರೆದಿದ್ದೇನೆ. ಆಮೇಲೆ ಖರ್ಚು ಹೆಚ್ಚಾದರೆ ತಿಳಿಸಿ ಕಳಿಸ್ತೇನೆ. ಆಗಾಗ ನನಗೆ ಕರೆ ಮಾಡ್ತಾ ಇರಬೇಡಿ. ಒಂದಷ್ಟು ಕೆಲಸದ ನಡುವೆ ಮುಳುಗಿರುತ್ತೇವೆ. ಇದರ ಮದ್ಯೆ ಇವರು ಹೋಗಿ...
ನೆರಳಿನ ಸ್ನೇಹಿತ ಅವತ್ತು ಮನೆಗೆ ತಲುಪಲು ಬಸ್ಸನ್ನೇರಿದ್ದೆ. ಖಾಲಿ ಬಸ್ಸಿನಲ್ಲಿ ನಾವು ನಾಲ್ಕು ಜನರಷ್ಟೇ ಇದ್ದೆವು. ಕಿಟಕಿ ಪಕ್ಕದ ಸೀಟಿಗೆ ಹೋಗಿ ಜಾಗವನ್ನು ಆಶ್ರಯಿಸಿ ಓಡುತ್ತಿರುವ ಮರ-ಗಿಡ ರಸ್ತೆ ಮನುಷ್ಯರನ್ನು ನೋಡುತ್ತಿದ್ದೆ.ಆಗಲೇ ಪಕ್ಕದಲ್ಲಿ ಬಂದು ಕುಳಿತನವನು....
ದೂರದ ಚಂದ ಮನೆಯ ಅಂಗಳದ ಬದಿಯಲ್ಲಿ ನಿಂತು ಸುತ್ತ ಕಣ್ಣಾಡಿಸುತ್ತಿದ್ದೆ . ಅಲ್ಲಿ ನೋಡಿ ಅಲ್ಲಿ ದೂರದಲ್ಲಿ ಕಾಣುತ್ತಿದೆಯಲ್ಲ ಹಸಿರು ಬಟ್ಟೆತೊಟ್ಟು ನೀರ ಝರಿಯನ್ನ ಹರಿಸುತ್ತಿರುವ ಆ ಬೆಟ್ಟದ ಮೇಲೆ ನನ್ನ ಮನೆ ಇರಬೇಕಿತ್ತು. ಇಲ್ಲೇನಿದೆ...
ಸಿಗಬೇಕಾಗಿದೆ “ಸೇನೆಗೆ ಸೇರುವ ಅವಕಾಶವಿದೆ, ಮುಂದಿನ ಭಾನುವಾರ ತಾಲೂಕು ಕೇಂದ್ರದ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ” ಈ ಸುದ್ದಿ ಕೇಳಿದವನು ಸಂತಸಗೊಂಡ. ಓದಿದ್ದು 10ನೇ ತರಗತಿ. ಹಲವು ಸಲ ಪ್ರಯತ್ನಿಸಿ ಸೋತಿದ್ದ . ಈ ಸಲ ಯಾವುದಾದರೂ...
ಸರಿನಾ? “ಸಾರ್ ಯಾವುದ್ಯಾವುದೋ ಕಾರಣಕ್ಕೆ ನನ್ನಿಂದ ದೂರ ಆಗ್ತಾ ಇದ್ರು ಹಲವರು. ಅದರಲ್ಲಿ ಕೆಲವರು ಕೊನೆಗೆ ಅರ್ಥಮಾಡಿಕೊಂಡು ಬಳಿ ಬಂದರೆ, ಕೆಲವರ ಬಳಿ ನಾನೇ ಹೋಗಿ ಏನಾಯಿತು ತಪ್ಪು ಏನಾಗಿದೆ ಅಂದರೂ ಉದಾಸೀನದಿಂದ ತಿರಸ್ಕರಿಸಿ ದೂರನೇ...