ಶಂಕಿತ ಡೆಂಗ್ಯೂಗೆ ವಿಧ್ಯಾರ್ಥಿನಿ ಬಲಿ ಜಿಲ್ಲೆಯಲ್ಲಿ ಮುಂದುವರೆದೆ ಡೆಂಗ್ಯೂ ಹಾವಳಿ ಮಂಗಳೂರು ಅಗಸ್ಟ್ 24:ಮಾರಕ ಡೆಂಗ್ಯೂ ಮತ್ತೊಂದು ಜೀವ ಬಲಿ ಪಡೆದಿದೆ. ಮಂಗಳೂರ ನಗರದ ಅಲೋಶಿಯಸ್ ಕಾಲೇಜಿನ ಬಿಎಸ್ ಸಿ ವಿಧ್ಯಾರ್ಥಿನಿ ಮಧುಶ್ರೀ ಶೆಟ್ಟಿ (19)...
ಮತ್ತೊಂದು ಬಲಿ ತೆಗೆದುಕೊಂಡ ಮಹಾಮಾರಿ ಡೆಂಗ್ಯೂ ಮಂಗಳೂರು ಅಗಸ್ಟ್ 1: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾರಕ ರೋಗ ಡೆಂಗ್ಯೂ ಮತ್ತೊಂದು ಬಲಿ ತೆಗೆದುಕೊಂಡಿದೆ. ಮಂಗಳೂರಿನ ಯುವಕನೊಬ್ಬನನ್ನು ಮಾರಕ ಡೆಂಗ್ಯೂ ಬಲಿ ತೆಗೆದುಕೊಂಡಿದೆ. ಮೃತ ಯುವಕನನ್ನು ಬೋಳಾರ ಮುಳಿಹಿತ್ಲು...
ಡೆಂಗ್ಯೂ ಹಿನ್ನೆಲೆ ದೇವಸ್ಥಾನಗಳಲ್ಲಿ ಸ್ವಚ್ಚತೆ ಕಾಪಾಡಲು ಸೂಚನೆ ಮಂಗಳೂರು ಜುಲೈ 31 : ಜಿಲ್ಲೆಯಾದ್ಯಂತ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದೆ. ಈ ರೋಗವನ್ನು ತಡೆಗಟ್ಟಲು ಸೊಳ್ಳೆಗಳ ನಿರ್ಮೂಲನೆ ಮಾಡುವ ಕೆಲಸವನ್ನು ಮಾಡಬೇಕಾಗಿದೆ. ಸೊಳ್ಳೆಗಳು ನೀರು ನಿಲ್ಲುವ...
ಪ್ಲ್ಯಾಶ್ ಮಾಬ್ ನಿಂದ ಡೆಂಗ್ಯೂ ಜಾಗೃತಿ ಸಾಧ್ಯನಾ ……? ಮಂಗಳೂರು ಜುಲೈ 27: ಡೆಂಗ್ಯೂನಿಂದ ಜಿಲ್ಲೆಯಲ್ಲಿ ಅಧಿಕೃತವಾಗಿ ಮೂರು ಸಾವು ಸಂಭವಿಸಿದ್ದರು, ಬಾಲಿವುಡ್ ಹಾಡಿಗೆ ಮಾಲ್ ಗಳಲ್ಲಿ ಪ್ಲ್ಯಾಶ್ ಮಾಬ್ ನಡೆಸಿ ಡೆಂಗ್ಯೂ ಜಾಗೃತಿ ಮೂಡಿಸಲು...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ 28 ರಂದು ‘ಡೆಂಗ್ಯೂ ಡ್ರೈವ್ ಡೇ’ ಮಂಗಳೂರು ಜುಲೈ 27 : ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ವಿವಿಧ ಸಂಘ-ಸಂಸ್ಥೆ, ಮತ್ತು ಎನ್ಜಿಒ ಗಳ...
ತೀವ್ರ ಜ್ವರಕ್ಕೆ ಇಬ್ಬರು ಕಂದಮ್ಮಗಳು ಬಲಿ ಮಂಗಳೂರು ಜುಲೈ 25: ತೀವ್ರ ಜ್ವರ ಹಿನ್ನಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೇರಳ ಮೂಲದ ಇಬ್ಬರು ಕಂದಮ್ಮಗಳು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಮಕ್ಕಳನ್ನು ಸಿಧ್ರಾತುಲ್ ಮುನ್ತಾಹ (8)...
ಸುದ್ದಿ ಮಾಡೋ ಪತ್ರಕರ್ತರ ಬೆನ್ನು ಬಿದ್ದ ಡೆಂಗ್ಯೂ ಮಹಾಮಾರಿ ಮಂಗಳೂರು ಜುಲೈ 24: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ರೌದ್ರಾವತಾರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜಿಲ್ಲೆಯಲ್ಲಿ ಈಗಾಗಲೇ ಈ ಮಹಾಮಾರಿಗೆ 3 ಜನ ಬಲಿಯಾಗಿದ್ದು, ಇನ್ನೂ...
ದಕ್ಷಿಣಕನ್ನಡದಲ್ಲಿ ಡೆಂಗ್ಯೂ ನಿಂದ ಬದುಕು ತತ್ತರ, ಉಸ್ತುವಾರಿ ಸಚಿವರಲ್ಲಿಲ್ಲ ಜನರ ಪ್ರಶ್ನೆಗೆ ಉತ್ತರ, ಕ್ಷೇತ್ರದ ಜನ ಎಂದರೆ ಇಷ್ಟೇಕೆ ತಾತ್ಸಾರ? ಮಂಗಳೂರು ಜುಲೈ 23: ಡಿಮೋನಿಟೈಸೇಷನ್ ನಲ್ಲಿ ನೂರೈವತ್ತು ಜನ ಸಾವನ್ನಪ್ಪಿದ್ದಾರೆ ಎಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ...
ಬಿ ಟಿವಿ ಚಾನೆಲ್ ಕ್ಯಾಮರಾಮೆನ್ ಬಲಿ ಪಡೆದ ಡೆಂಗ್ಯೂ ಮಹಾಮಾರಿ ಮಂಗಳೂರು ಜುಲೈ 22: ಡೆಂಗ್ಯೂ ಮಹಾಮಾರಿಗೆ ಬಿ ಟಿವಿ ನ್ಯೂಸ್ ಚ್ಯಾನೆಲ್ ನ ಕ್ಯಾಮರಮ್ಯಾನ್ ನಾಗೇಶ್ ಪಡು ಇಂದು ನಿಧನರಾಗಿದ್ದಾರೆ. ಬಿಟಿವಿ ಚಾನೆಲ್ ನ...
ಡೆಂಗ್ಯು ತಡೆಗೆ ಆರೋಗ್ಯ ಇಲಾಖೆಯಿಂದ ಮನೆ ಮನೆ ಭೇಟಿ ಉಡುಪಿ ಮೇ 25: ಜಿಲ್ಲೆಯನ್ನು ಬೇಸಿಗೆಯಲ್ಲಿ ಕಾಡುವ ಡೆಂಗ್ಯು ಜ್ವರ ಪ್ರಕರಣಗಳು ಆರೋಗ್ಯ ಇಲಾಖೆಯ ನಿರಂತರ ಕ್ರಮಗಳಿಂದ ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆಯಾಗಿದೆ...