ದೆಹಲಿ : ಬೈಕ್ ಗಳಲ್ಲಿ ಬಂದು ಮಹಿಳೆಯರ ಚಿನ್ನದ ಸರಗಳ್ಳತನ ಮಾಡುವ ಪ್ರಕರಣಗಳ ನಡುವೆ ಇದೀಗ ಮೊಬೈಲ್ ಕಳ್ಳತನದ ಪ್ರಕರಣಗಳು ದಾಖಲಾಗುತ್ತಿದ್ದು, ಮಹಿಳೆಯೊಬ್ಬರಿಂದ ಬೈಕ್ ನಲ್ಲಿ ಬಂದ ಕಳ್ಳರು ಮೊಬೈಲ್ ಎಳೆದೊಯ್ಯುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ...
ನವದೆಹಲಿ : ಕಳೆದ 15 ತಿಂಗಳಿನಿಂದ ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಘೋಷಿಸಿದೆ. ಡಿಸೆಂಬರ್ 11ರಂದು, ಶನಿವಾರ ದೆಹಲಿ...
ನವದೆಹಲಿ : ದೆಹಲಿ ಆರ್ ಟಿಓ ದಲ್ಲಿ ವಾಹನ ನೊಂದಣಿ ಸಂದರ್ಭ SEX ಪದ ಬಳಕೆ ವಿರುದ್ದ ಇದೀಗ ದೆಹಲಿ ಮಹಿಳಾ ಆಯೋಗ ಗರಂ ಆಗಿದ್ದು, ಬಾಲಕಿಯೊಬ್ಬಳಿಗೆ ನೀಡಿರುವ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಬದಲಾಯಿಸುವಂತೆ...
ನವದೆಹಲಿ: ಸ್ಕೂಟಿಯ ನಂಬರ್ ಪ್ಲೇಟ್ ನಿಂದಾಗ ವಿದ್ಯಾರ್ಥಿನಿಯೊಬ್ಬಳು ಮುಜುಗರಕ್ಕೊಳಗಾಗಿ ಇದೀಗ ಸ್ಕೂಟಿ ಓಡಿಸೋದನ್ನೇ ನಿಲ್ಲಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನಂಬರ್ ಪ್ಲೇಟ್ ನಲ್ಲಿರುವ SEX ಪದಗಳಿಂದಾಗಿ ಈ ಸಮಸ್ಯೆ ಆರಂಭವಾಗಿದೆ. ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಗೆ...
ನವದೆಹಲಿ, ಅಕ್ಟೋಬರ್ 07 : ಕೇಂದ್ರ ದೆಹಲಿಯಲ್ಲಿ ಕಟ್ಟಡದ ಎರಡನೇ ಮಹಡಿಯಿಂದ ಕೋತಿ ಎಸೆದ ಇಟ್ಟಿಗೆ ಕಟ್ಟಡದ ಕೆಳಗೆ ನಿಂತಿದ್ದ ವ್ಯಕ್ತಿಯ ತಲೆಗೆ ಬಡಿದ ಪರಿಣಾಮ 30 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ನಬಿ ಕರೀಮ್ ಪ್ರದೇಶದಲ್ಲಿ...
ನವದೆಹಲಿ, ಅಕ್ಟೋಬರ್ 01: ಮದುವೆ ಅಂದ ಮೇಲೆ ಅಲ್ಲಿ ಸಂಭ್ರಮ, ಸಡಗರದಿಂದ ತುಂಬಿರುವುದು ಸಾಮಾನ್ಯ, ಅಲ್ಲಿಗೆ ಬರುವ ಅತಿಥಿಗಳಿಗೆ ಕಾಡಿ ಬೇಡಿ ಊಟ ಮಾಡಿಕೊಂಡು ಹೋಗಿ ಎಂದು ಮದುಮಕ್ಕಳಾದಿಯಾಗಿ ಎಲ್ಲರೂ ಹೇಳುತ್ತಾರೆ. ಆದರೆ ಮದುವೆಗೆ ಬರುವ...
ನವದೆಹಲಿ, ಅಗಸ್ಟ್ 29: ಫಿಟ್ನೆಸ್ ನಮ್ಮ ಸೋಮಾರಿತನವನ್ನು ಹೊಗಲಾಡಿಸಿ ದಿನಚರಿಯನ್ನು ಆರಂಭಿಸಲು ಸ್ಫೂರ್ತಿದಾಯಕವಾಗಿದೆ. ಸದ್ಯ ಮದುವೆ ಸಮಾರಂಭದಲ್ಲಿ ವಧು-ವರ ಇಬ್ಬರೂ ಪುಶ್ ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ಸಾಮಾನ್ಯವಾಗಿ ಮದುವೆ...
ನವದೆಹಲಿ, ಅಗಸ್ಟ್ 15 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 7.30ಕ್ಕೆ ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ...
ದೆಹಲಿ, ಜೂನ್ 18: ದೆಹಲಿಯಲ್ಲಿ ದಿನ ಬೆಳಗಾಗುವುದರಲ್ಲಿ ದೇಶಾದ್ಯಂತ ಸುದ್ದಿ ಮಾಡಿದ ಬಾಬಾ ಕಾ ಡಾಬಾ ಹೋಟೆಲ್ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ 81 ವರ್ಷದ ವೃದ್ಧ ಕಾಂತಾ...
ನವದೆಹಲಿ, ಮೇ 22: ಕುಸ್ತಿಪಟುವಿನ ಸಾವಿಗೆ ಕಾರಣವಾದ ಹತ್ರಾಸಲ್ ಕ್ರೀಡಾಂಗಣದ ಜಗಳಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರ ತಂಡ ಶನಿವಾರ ಬಂಧಿಸಿದೆ. 37 ವರ್ಷದ ಸುಶೀಲ್ ಕುಮಾರ್...