FILM2 months ago
ತಮಿಳಿನ ಖ್ಯಾತ ಹಿರಿಯ ನಟ ದಿಲ್ಲಿ ಗಣೇಶ್ ಇನ್ನಿಲ್ಲ
ಚೆನ್ನೈ ನವೆಂಬರ್ 10: ತಮಿಳಿನ ಖ್ಯಾತ ಹಿರಿಯ ನಟ ದಿಲ್ಲಿ ಗಣೇಶ್ ವಯೋಸಹಜ ಕಾಯಿಲೆಯಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ದಿಲ್ಲಿ ಗಣೇಶ್ ಅವರು 1964 ರಿಂದ 1974 ರವರೆಗೆ ಭಾರತೀಯ ವಾಯುಪಡೆಯೊಂದಿಗೆ...