ಕೊಪ್ಪಳ : ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಅಣೆಕಟ್ಟೆಗೆ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿ ಯಶಸ್ಸು ಪಡೆದುಕೊಂಡ ಕಾರ್ಮಿಕರಿಗೆ ನಗದು ನೀಡಿ ಕೊಟ್ಟ ಮಾತನ್ನು ಸಚಿವ ಝಮೀರ್ ಅಹಮದ್ ಉಳಿಸಿಕೊಂಡಿದ್ದಾರೆ. ಅಣೆಕಟ್ಟಿನಿಂದ ಹೊರ...
ಕಡಬ ಮಾರ್ಚ್ 23: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಕುಮಾಧಾರ ನದಿಗೆ ನಿರ್ಮಾಣವಾಗಿರುವ ಬೃಹತ್ ಕಿಂಡಿ ಅಣೆಕಟ್ಟೆಯ ಗೇಟುಗಳನ್ನು ಕಿಡಿಗೇಡಿಗಳು ತೆಗೆದು ಅಣೆಕಟ್ಟಿನ ನೀರನ್ನು ಖಾಲಿ ಮಾಡಿದ ಘಟನೆ ನಡೆದಿದೆ. ಇದೀಗ ಸ್ಥಳಕ್ಕೆ...
ಮಂಗಳೂರು ಎಪ್ರಿಲ್ 25 : ಮಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಸಾರ್ವಜನಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಎಪ್ರಿಲ್ 27 ರಿಂದ ಎಪ್ರಿಲ್ 29 ರ ಬೆಳಗ್ಗಿನ ವರೆಗೆ ನೀರು ಸರಬರಾಜು ವ್ಯತ್ಯಗೊಳ್ಳಲಿದೆ ಎಂದು...
ಚಿಕ್ಕಬಳ್ಳಾಪುರ : ತುಂಬಿ ತುಳುಕುತ್ತಿದ್ದ ಜಲಾಶಯದ ಗೋಡೆಯನ್ನು ಏರಲು ಹೋಗಿ ಯುವಕನೊಬ್ಬ ಕೆಳಗೆ ಬಿದ್ದು ಗಾಯ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಹಲವು ಜಲಾಶಯಗಳು ತುಂಬಿದೆ....
ಕೇರಳ : ಸ್ನಾನಕ್ಕೆಂದು ಹೋದ ಕೇರಳದ ಖ್ಯಾತ ನಟ ಮಾಲಂಕಾರ ಡ್ಯಾಮ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಅನಿಲ್ ನೆಡುಮಂಗಾಡ್ (48) ಎಂದು ಗುರುತಿಸಲಾಗಿದ್ದು. ಪ್ರಾಥಮಿಕ ವಿಚಾರಣೆಯ ಪ್ರಕಾರ, ಸಂಜೆ ಸುಮಾರಿಗೆ ನಟ...
ಬಂಟ್ವಾಳದಲ್ಲಿ ನೀರು ಪಾಲಾಗುತ್ತಿದ್ದ ವಿದ್ಯಾರ್ಥಿಗಳ ರಕ್ಷಣೆ ಬಂಟ್ವಾಳ, ಅಕ್ಟೋಬರ್ 24: ನೇತ್ರಾವತಿ ನದಿಯಲ್ಲಿ ಆಟವಾಡಲು ತೆರಳಿದ್ದ ವೇಳೆ ಎಎಂಆರ್ ಡ್ಯಾಂನಿಂದ ನೀರು ಬಿಟ್ಟ ಪರಿಣಾಮ ಐವರು ವಿದ್ಯಾರ್ಥಿಗಳು ಈಜಲು ಸಾಧ್ಯವಾಗದೇ ನೀರಿನ ರಭಸಕ್ಕೆ ಬಂಡೆಕಲ್ಲಿ ಮೇಲೆ...
174 ಕೋಟಿ ರೂ. ವೆಚ್ಚದಲ್ಲಿ ಹರೇಕಳ – ಅಡ್ಯಾರ್ ಗೆ ಸಂಪರ್ಕ ಸೇತುವೆ ಮಂಗಳೂರು ಸೆಪ್ಟಂಬರ್ 14 : ಮಂಗಳೂರು ತಾಲೂಕಿನ ಹರೇಕಳದಲ್ಲಿ ನೇತ್ರಾವತಿ ನದಿಗೆ ಸಂಪರ್ಕ ಸೇತುವೆ ಮತ್ತು ಉಪ್ಪು ನೀರು ತಡೆ ಅಣೆಕಟ್ಟು...
ವಾರಾಹಿ ಪಾತ್ರದ ಜನತೆಗೆ ಪ್ರವಾಹ ಮುನ್ನೆಚ್ಚರಿಕೆಯ ಸೂಚನೆ ಉಡುಪಿ, ಆಗಸ್ಟ್ 14: ಕರಾವಳಿ ಹಾಗೂ ಮಲೆನಾಡಿನಲ್ಲಿ ಸುರಿಯುತ್ತಿರು ಭಾರಿ ಮಳೆ ಹಿನ್ನಲೆಯಲ್ಲಿ ವಾರಾಹಿ ನದಿ ಪಾತ್ರದ ಜನತೆಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ. ಎತ್ತಣಕಟ್ಟೆಯ ಜಲಾನಯನ ಪ್ರದೇಶದಲ್ಲಿ...