ಮಂಗಳೂರು, ಡಿಸೆಂಬರ್ 31: ಜನವರಿ 1 ರಿಂದ ಶಾಲೆಗಳ ಪುನರಾಂಭವಾಗುವ ಹಿನ್ನೆಲೆ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲೆಗಳಲ್ಲಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ...
ಉಡುಪಿ ಡಿಸೆಂಬರ್ 30: ಕರ್ನಾಟಕದಲ್ಲಿ ಬ್ರಿಟನ್ ನಲ್ಲಿ ಕಂಡು ಬಂದ ಕೊರೊನಾದ ರೂಪಾಂತರ ವೈರಸ್ ದೃಡಪಟ್ಟ ಹಿನ್ನೆಲೆ ಉಡುಪಿ ಜಿಲ್ಲೆಗೆ ಲಂಡನ್ ನಿಂದ ಆಗಮಿಸಿದ್ದ ಎಲ್ಲಾ ಪ್ರಯಾಣಿಕರ ಪರೀಕ್ಷೆ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ....
ಮಂಗಳೂರು ಡಿಸೆಂಬರ್ 29 – ಕೇರಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಏರಿಕೆ ಹಿನ್ನಲೆ ಜಿಲ್ಲೆಯಾದ್ಯಂತ ಇರುವ ನರ್ಸಿಂಗ್ ಕಾಲೇಜು, ಇತರ ಅರೆ ವೈದ್ಯಕೀಯ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ. ಜನವರಿ 1...
ಮಂಗಳೂರು, ಡಿಸೆಂಬರ್ 24: ಖಾಸಗಿ, ಸರ್ಕಾರಿ ಆಸ್ಪತ್ರೆ, ಕ್ಲಿನಿಕ್ ಹಾಗೂ ಮೆಡಿಕಲ್ ಅಂಗಡಿಗಳಲ್ಲಿ ಜ್ವರ, ಶೀತ, ನೆಗಡಿ ರೋಗಗಳಿಗೆ ಔಷಧಿ ಪಡೆಯುವವರ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದರು. ಅವರು...
ಬೆಂಗಳೂರು ಡಿಸೆಂಬರ್ 23: ಕೊರೊನಾ ಸೊಂಕಿನ ಎರಡನೇ ಅಲೆ ತಡೆಯಲು ಇಂದಿನಿಂದ ಜಾರಿಗೆ ತರಲಾಗಿದ್ದ ರಾತ್ರಿ ಕರ್ಪ್ಯೂವನ್ನು ರಾಜ್ಯ ಸರಕಾರ ಬದಲಾಯಿಸಿದ್ದು, ಇಂದಿನಿಂದಲೇ ಜಾರಿಯಾಗಿದ್ದ ಕರ್ಫ್ಯೂನಲ್ಲಿ ಸಮಯ ಮತ್ತು ದಿನಾಂಕದಲ್ಲಿ ಬದಲವಾಣೆ ಮಾಡಿ ರಾಜ್ಯ ಸರ್ಕಾರ...
ಬೆಂಗಳೂರು ಡಿಸೆಂಬರ್ 23: ಕೊರೊನಾ ಸೊಂಕಿನ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇಂದಿಂದ ಜನವರಿ 2 ರವರೆಗೆ ರಾತ್ರಿ ಕರ್ಪ್ಯೂ ಜಾರಿ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಬುಧವಾರ ಕೋವಿಡ್ ನಿಯಂತ್ರಣ ಕಾರ್ಯಪಡೆ, ತಾಂತ್ರಿಕ...
ಮುಂಬೈ ಡಿಸೆಂಬರ್ 22:ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಕೊರೊನಾ ಪಾಸಿಟಿವ್ ಆಗಿದ್ದು, ಹೋಂ ಐಸೋಲೇಶನ್ ಗೆ ಒಳಗಾಗಿದ್ದಾರೆ. ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು ನನಗೆ ಕೊರೊನಾ ಸೋಂಕು ತಗುಲಿದ್ದು, ವೈದ್ಯರ...
ಚೀನಾ : ಇಡೀ ಪ್ರಪಂಚದ ಖುಷಿ ಸಂಭ್ರಮವನ್ನು ಕಸಿದ ಕೊರೊನಾ ಹಾಟ್ ಸ್ಪಾಟ್ ಚೀನಾದ ವುಹಾನ್ ನಲ್ಲಿ ಈಗ ಪಾರ್ಟಿ ಮೂಡನಲ್ಲಿದೆ. ಬಹುತೇಕ ಇಡೀ ಪ್ರಪಂಚ ಇನ್ನೂ ಕೊರೊನಾದ ಕರಿಛಾಯೆಯಿಂದ ಹೊರ ಬಾರದೆ ಕಷ್ಟಪಡುತ್ತಿದ್ದರೆ. ವುಹಾನ್...
ಮಂಗಳೂರು, ಡಿಸೆಂಬರ್ 15 : ಪ್ರಸ್ತುತ ಸಾಲಿನಲ್ಲಿ ಕೇರಳ ರಾಜ್ಯದ ಶಬರಿಮಲೆಯಲ್ಲಿ ಜರುಗುವ ಮಂಡಲ-ಮಕರವಿಳಕ್ಕು ಪರ್ವದ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದಿಂದ ಆಗಮಿಸುವ ಭಕ್ತಾದಿಗಳ ಆರೋಗ್ಯ ರಕ್ಷಣೆ ಹಾಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ಕೋವಿಡ್-19 ಸಾಂಕ್ರಾಮಿಕ...
ನ್ಯೂಯಾರ್ಕ್ : ವಿಶ್ವವನ್ನೆ ತಲ್ಲಣಗೊಳಿಸಿರುವ ಮಾರಣಾಂತಿಕ ಕಾಯಿಲೆ ಕೊರೊನಾ ವಿರುದ್ದ ಹೋರಾಡಲು ವಿಶ್ವದ ವಿವಿಧ ದೇಶಗಳಲ್ಲಿ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ಈಗಾಗಲೇ ವಿಶ್ವದ ಅನೇಕ ದೇಶಗಳಲ್ಲಿ ಅಭಿವೃದ್ದಿ ಪಡಿಸಲಾದ ವಿವಿಧ ಲಸಿಕೆಗಳು ತಮ್ಮ...