FILM4 years ago
ಇಸ್ಲಾಂಗೆ ಮತಾಂತರ: ‘ಮಾಹಿರಾ’ ಆದ ಸಂಜನಾ
ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧಿತರಾಗಿರುವ ಸಂಜನಾ ಗಲ್ರಾನಿ ಅಲಿಯಾಸ್ ಅರ್ಚನಾ, 2018ರಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತಮ್ಮ ಹೆಸರನ್ನು ಮಾಹಿರಾ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಮತಾಂತರ ದೃಢಪಡಿಸಿ ಟ್ಯಾನರಿ ರಸ್ತೆಯ ‘ದಾರುಲ್ ಉಲೂಮ್...