DAKSHINA KANNADA4 years ago
ಅನಗತ್ಯ ಪೇಟೆಗೆ ಬರುವವರಿಗೆ ನೋ ಎಂಟ್ರಿ ಬಿಗ್ ಟೈಟ್ : ಮೇ.6 ರಿಂದ ಪುತ್ತೂರು ಪೊಲೀಸರಿಂದ ಬಿಗಿ ತಪಾಸಣೆ
ಪುತ್ತೂರು, ಮೇ 05: ಕೊರೋನ ಹರಡುವಿಕೆ ಹೆಚ್ಚಾಗಿದ್ದರೂ ಜನ ಇನ್ನೂ ಕ್ಯಾರೇ ಎನ್ನದೆ ಬೇಕಾ ಬಿಟ್ಟಿಯಾಗಿ ಪೇಟೆಗೆ ಬರುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಪೇಟೆಗೆ ಬರುವ ಜನರನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ.6 ರಿಂದ ಪುತ್ತೂರು...