LATEST NEWS4 years ago
ಫೈಜರ್ ಕೊರೊನಾ ಲಸಿಕೆ ಪಡೆದುಕೊಂಡ 4 ಮಂದಿಗೆ ಪಾರ್ಶ್ವವಾಯು
ಹೊಸದಿಲ್ಲಿ: ಕೊರೊನಾ ಲಸಿಕೆಯ ಭರವಸೆಯಲ್ಲಿರುವ ವಿಶ್ವಕ್ಕೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದ್ದು, ಅಮೆರಿಕದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಜರ್ ತಯಾರಿಸಿದ ವಿಶ್ವದ ಮೊದಲ ಕೊರೊನಾ ಲಸಿಕೆ ಪಡೆದ ನಾಲ್ಕು ಜನರಲ್ಲಿ ತಾತ್ಕಾಲಿಕ ರೀತಿಯಲ್ಲಿ...