LATEST NEWS2 years ago
6 ರೇಪ್ ಕೇಸ್ ಸೇರಿ ಅನೇಕ ಅಪರಾಧಗಳು: ಸರ್ಕಲ್ ಇನ್ಸ್ಪೆಕ್ಟರ್ ವಜಾ, 58ಕ್ಕೂ ಹೆಚ್ಚು ಅಧಿಕಾರಿಗಳಿಗೆ ಸಂಕಷ್ಟ
ಕೊಚ್ಚಿ, ಜನವರಿ 10: ಗ್ಯಾಂಗ್ರೇಪ್ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ಕೊಯಿಕ್ಕೋಡನ್ ಬೇಪೋರ್ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಪಿ.ಆರ್. ಸುನು ಸೇವೆಯಿಂದ ವಜಾಗೊಂಡ ಬೆನ್ನಲ್ಲೇ ತಮ್ಮ ಇಲಾಖೆಯನ್ನು ಸ್ವಚ್ಛಗೊಳಿಸಲು ಕೇರಳದ ಪೊಲೀಸ್...