LATEST NEWS3 months ago
ಬಾಲಿವುಡ್ ನಟಿ ‘ಕಾದಂಬರಿ ಜೇತ್ವಾನಿ’ಗೆ ಬಂಧಿಸಿ ಕಿರುಕುಳ, ಮೂವರು IPS ಅಧಿಕಾರಿಗಳು ಸಸ್ಪೆಂಡ್…!!!
ಹೈದರಾಬಾದ್: ತರಾತುರಿಯಲ್ಲಿ ಮುಂಬೈ ಮೂಲದ ಬಾಲಿವುಡ್ ನಟಿ, ಹಾಗೂ ರೂಪದರ್ಶಿ ಕಾದಂಬರಿ ಜೆಟ್ವಾನಿ (kadambari jethwani) ಯವರನ್ನು ಬಂಧಿಸಿ ಕಿರುಕುಳ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ಆಂಧ್ರ ಪ್ರದೇಶ ಸರ್ಕಾರ ಅಮಾನತು ಮಾಡಿದೆ....