LATEST NEWS5 years ago
ಕಾಸರಗೋಡು – ಮಂಗಳೂರು ಸಂಚಾರಕ್ಕೆ ಸಿಗದ ಸ್ಪಂದನೆ ಬಿಜೆಪಿಯಿಂದ ಪ್ರತಿಭಟನೆಗೆ ಸಿದ್ದತೆ
ಕೇಂದ್ರ ಸರಕಾರದ ಆದೇಶ ಇದ್ದರೂ ಜಿಲ್ಲಾಡಳಿತಗಳ ತಿಕ್ಕಾಟ ಮಂಗಳೂರು, ಜೂನ್ 6: ಕಾಸರಗೋಡು – ಮಂಗಳೂರು ಮಧ್ಯೆ ಓಡಾಡಕ್ಕೆ ಪಾಸ್ ವ್ಯವಸ್ಥೆ ಆಗದಿರುವುದನ್ನು ಖಂಡಿಸಿ ಕಾಸರಗೋಡು ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ. ಕಾಸರಗೋಡಿನಿಂದ ನಿತ್ಯ ಸಾವಿರಾರು...