FILM11 months ago
ಆಸ್ಪತ್ರೆಗೆ ದಾಖಲಾದ ಹಿಂದಿಯ ಖ್ಯಾತ ಹಾಸ್ಯನಟಿ ಭಾರತೀ ಸಿಂಗ್
ಮುಂಬೈ ಮೇ 05: ಹಿಂದಿ ಕಿರುತೆರೆಯ ಖ್ಯಾತ ಹಾಸ್ಯನಟಿ ಭಾರತೀ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ...