FILM8 years ago
ಬಾಲ್ಡ್ ಅಂಡ್ ಬ್ಯೂಟಿಫುಲ್ ಒಂದು ಮೊಟ್ಟೆಯ ಕಥೆ..
ಬಕ್ಕ ತಲೆಯ ಕನ್ನಡದ ಪ್ರಾಧ್ಯಾಪಕನಾಗಿರುವ 28 ವರ್ಷದ ಜನಾರ್ದನ್ (ರಾಜ್ ಬಿ.ಶೆಟ್ಟಿ) ಕುಟುಂಬದವರೊಂದಿಗೆ ವಧು ಅನ್ವೇಷಣೆಯಲ್ಲಿ ನಿರತನಾಗಿರುತ್ತಾನೆ. ಒಂದೆಡೆ ‘ಮೊಟ್ಟೆ’ ಎಂಬ ಅಡ್ಡಹೆಸರು ಪಡೆದಿದ್ದ ಜನಾರ್ದನ್ ನ್ನು ಯುವತಿಯರು ವಿವಾಹವಾಗಲು ಒಪ್ಪುವುದಿಲ್ಲ. ಮತ್ತೊಂದೆಡೆ ಜನಾರ್ದನ್ ಸಹ...