FILM4 years ago
ನೀರಿನಲ್ಲಿ ಮುಳುಗಿ ಅಯ್ಯಪ್ಪನುಂಕೊಶಿಯಮ್ ನಟ ಅನಿಲ್ ನೆಡುಮಂಗಾಡ್ ನಿಧನ
ಕೇರಳ : ಸ್ನಾನಕ್ಕೆಂದು ಹೋದ ಕೇರಳದ ಖ್ಯಾತ ನಟ ಮಾಲಂಕಾರ ಡ್ಯಾಮ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಅನಿಲ್ ನೆಡುಮಂಗಾಡ್ (48) ಎಂದು ಗುರುತಿಸಲಾಗಿದ್ದು. ಪ್ರಾಥಮಿಕ ವಿಚಾರಣೆಯ ಪ್ರಕಾರ, ಸಂಜೆ ಸುಮಾರಿಗೆ ನಟ...