ಆಟೋ ರಿಕ್ಷಾ ಮತ್ತು ಪಿಕ್ ಅಪ್ ಡಿಕ್ಕಿ 4 ವರ್ಷದ ಬಾಲಕನ ಸಾವು ಬೆಳ್ತಂಗಡಿ ನವೆಂಬರ್ 22: ಆಟೋ ರಿಕ್ಷಾ ಮತ್ತು ಪಿಕ್ ಅಪ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಮೃತಪಟ್ಟ ಘಟನೆ...
ಇಚ್ಲಂಪಾಡಿ ಬಳಿ ಬಸ್ ಹಾಗೂ ಒಮ್ನಿ ನಡುವೆ ಡಿಕ್ಕಿ, ಒರ್ವ ಸಾವು ನಾಲ್ವರು ಗಂಭೀರ ಪುತ್ತೂರು,ನವಂಬರ್ 18: ಖಾಸಗಿ ಬಸ್ ಹಾಗೂ ಓಮ್ನಿ ಕಾರು ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ...
ರಸ್ತೆಯ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಇಂಜಿನಿಯರಿಂಗ್ ವಿಧ್ಯಾರ್ಥಿನಿ ಸಾವು ಪುತ್ತೂರು ಅಕ್ಟೋಬರ್ 25: ರಸ್ತೆಯ ವಿಭಾಜಕಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ವಿಧ್ಯಾರ್ಥಿನಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ಪುತ್ತೂರಿನ ದರ್ಬೆ ಎಂಬಲ್ಲಿ ನಡೆದಿದೆ. ಮಂಗಳೂರಿನ ಸಹ್ಯಾದ್ರಿ...
ಬೈಕ್ ಮತ್ತು ಟೆಂಪೋ ನಡುವೆ ಅಫಘಾತ ಹಿಂಬದಿ ಸವಾರನ ಸಾವು ಉಡುಪಿ ಅಕ್ಟೋಬರ್ 8: ಬೈಕ್ ಮತ್ತು ಟೆಂಪೋ ನಡುವೆ ನಡೆದ ಅಪಘಾತದಲ್ಲಿ ಬೈಕ್ ನ ಹಿಂಬದಿ ಸವಾರ ದಾರುಣವಾಗಿ ಸಾವನಪ್ಪಿದ ಘಟನೆ ನಡೆದಿದೆ. ಕುಂದಾಪುರ...
ರೈಲಿಗೆ ಸಿಲುಕಿ ಬಾಲಕ ದುರ್ಮರಣ ಮಂಗಳೂರು,ಸೆಪ್ಟಂಬರ್ 23: ಚಾಕ್ಲೇಟ್ ತರಲು ಅಂಗಡಿಗೆ ತೆರಳಿದ್ದ ಬಾಲಕನೋರ್ವ ರೈಲಿನಡಿಗೆ ಸಿಲುಕಿ ದುರ್ಮರಣಕ್ಕೀಡಾದ ಘಟನೆ ಮಂಗಳೂರಿನಲ್ಲಿ ನಡೆದಿದೆ .ಮಂಗಳೂರಿನ ಮಹಾಕಾಳಿ ಪಡ್ಪು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮಹಾಕಾಳಿ ಪಡ್ಪು...
ಸುಳ್ಯ ಅಗಸ್ಟ್ 23 : ಸುಳ್ಯ, ಆಗಸ್ಟ್ 23 : ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಕಂಪೌಂಡ್ ಗೆ ಸರ್ಕಾರಿ ಬಸ್ ನುಗ್ಗಿದ ಘಟನೆ ಇಂದು ಬೆಳಗ್ಗಿನ ಜಾವಾ ಸುಳ್ಯದಲ್ಲಿ ಸಂಭವಿಸಿದೆ. ಇಲ್ಲಿನ ಅರಂಬೂರು ಎಂಬಲ್ಲಿ...
ಮಂಗಳೂರು ಅಗಸ್ಟ್ 07: ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ಮಂಗಳೂರಿನಲ್ಲಿ ತಡರಾತ್ರಿ ನಡೆದಿದೆ . ನಗರದ...
ಉಡುಪಿ – ಲಾರಿ ಡಿಕ್ಕಿ ಹೊಡೆದು ಮಹಿಳೆ ಮೃತ್ಯು ಉಡುಪಿ ಜುಲೈ 27 : ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ಎರ್ಮಾಳು ಬಡಾದಲ್ಲಿ ನಡೆದಿದೆ. ಮೃತ ಮಹಿಳೆಯನ್ನು 60 ವರ್ಷ...