DAKSHINA KANNADA9 months ago
ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ಮಾಡಿದ ಕಡಬದ ಯುವಕನಿಗೆ ನಿಫಾ ಸೋಂಕು – ಎಂಟು ತಿಂಗಳಿನಿಂದ ಕೋಮಾದಲ್ಲಿ
ಕಡಬ ಜುಲೈ 29: ನಿಫಾ ವೈರಸ್ ಎಷ್ಟು ಡೆಂಜರಸ್ ಎನ್ನುವುದು ಇತ್ತೀಚೆಗೆ ತಿಳಿದು ಬರುತ್ತಿದೆ. ಇದೀಗ ನರ್ಸ್ ಆಗಿರುವ ಕಡಬದ ಯುವಕನೊಬ್ಬ ನಿಫಾ ವೈರಲ್ ಸೊಂಕಿತ ರೋಗಿಗೆ ಆರೈಕೆ ಮಾಡಿದ ಕಾರಣ ನಿಫಾ ಸೊಂಕಿಗೆ ತುತ್ತಾಗಿ...