KARNATAKA1 year ago
ಬೈಕಿಗೆ ಬಂದ ಶ್ವಾನದಿಂದ ಸವಾರ ಮೃತ್ಯು- 3 ದಿನದ ಬಳಿಕ ಮನೆಗೆ ಬಂದು ಮಗನನ್ನು ಕಳೆದುಕೊಂಡ ತಾಯಿಯನ್ನು ಸಂತೈಸಿದ ಶ್ವಾನ..!
ದಾವಣಗೆರೆ: ಈ ಪ್ರಪಂಚನೆ ಹಾಗೇ ಯಾವಾಗ ಎಲ್ಲಿ ಬೇಕಾದ್ರೂ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಲೇ ಇವೆ. ಇದೀಗ ಬೈಕಿಗೆ ನಾಯಿ ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದ್ರೆ, ಬೈಕ್ ಗೆ...