ಮಿಂಚಿನ ಓಟ ಮುಗಿಸಿದ ಹಿರಿಯ ನಟ ಲೋಕನಾಥ್ ಬೆಂಗಳೂರು ಡಿಸೆಂಬರ್ 31: ಮಿಂಚಿನ ಓಟ ಖ್ಯಾತಿಯ ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ಇಂದು ಬೆಳಗಿನ ಜಾವ ವಿಧಿ ವಶರಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ...