KARNATAKA1 year ago
ಕೊಡಗು ಪೊಲೀಸರ ನೆಚ್ಚಿನ ಶ್ವಾನ ಧೀರ ‘ಲಿಯೊ’ ಇನ್ನಿಲ್ಲ..!
ಮಡಿಕೇರಿ : ಕೊಡಗು ಪೊಲೀಸರ ನೆಚ್ಚಿನ ಶ್ವಾನ ‘ಲಿಯೋ’ ನಿಧನ ಹೊಂದಿದೆ. ಶ್ವಾನ ದಳದಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದ ಗಂಡು ಶ್ವಾನ ಲಿಯೊ ಅನಾರೋಗ್ಯ ದಿಂದ ಗುರುವಾರ ಕೊನೆಯುಸಿರು ಎಳೆದಿದೆ. ಶ್ವಾನದಳ ಸಿಬ್ಬಂದಿ ಮನಮೋಹನ್...