KARNATAKA1 year ago
ಹಿಜಾಬ್ ನಿಷೇಧ ವಾಪಾಸ್ : ಸಿಎಂ ಗೆ ಧನ್ಯವಾದ ಹೇಳಿದ ಹಿಜಾಬ್ ಪರ ಹೋರಾಟಗಾರ್ತಿ ಮುಸ್ಕಾನ್..!
ಬೆಂಗಳೂರು: ಹಿಜಾಬ್ ಪರ ಹೋರಾಟಗಾರ್ತಿ ಮುಸ್ಕಾನ್ ಹಿಜಾಬ್ ವಾಪಸ್ಸು ಪಡೆದುಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾಳೆ. ಬೆಂಗಳೂರಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದು, ಇದೇ ವೇಳೆ...