DAKSHINA KANNADA2 years ago
ಕಡಬದಲ್ಲಿ ಅನ್ನ ಭಾಗ್ಯದ ಅಕ್ಕಿ ಜೊತೆ ಪಂಚಕಜ್ಜಾಯ, ಹುಣಸೆ ಬೀಜ, ಕಲ್ಲುಗಳು ಫ್ರೀ..!
ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಬಿಪಿಎಲ್ ಪಡಿತರದಾರರ ಅನ್ನ ಭಾಗ್ಯದ ಅಕ್ಕಿಯಲ್ಲಿ ಕಲ್ಲು, ಪಂಚಕಜ್ಜಾಯ, ಹುಣಸೆ ಬೀಜಗಳು ಫ್ರೀಯಾಗಿ ಸಿಗ್ತಿವೆ. ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಬಿಪಿಎಲ್ ಪಡಿತರದಾರರ ಅನ್ನ ಭಾಗ್ಯದ ಅಕ್ಕಿಯಲ್ಲಿ...