DAKSHINA KANNADA10 months ago
ಬರ್ಕಿದ್ ಗೆ ಕುರ್ಬಾನಿ ನೆಪದಲ್ಲಿ ಅಕ್ರಮ ದನ ಸಾಗಾಟ, ಹತ್ಯೆ ವಿರುದ್ದ ನಿಗಾ ವಹಿಸಲು ಶಾಸಕ ಡಾ. ಭರತ್ ಶೆಟ್ಟಿ ಆಗ್ರಹ..!
ಮಂಗಳೂರು : ಬಕ್ರಿದ್ ಹಬ್ಬದ ಸಂದರ್ಭ ಕುರ್ಬಾನಿ ನೆಪದಲ್ಲಿ ಅಕ್ರಮ ದನ ಸಾಗಾಟ, ಹತ್ಯೆ ವಿರುದ್ದ ನಿಗಾ ವಹಿಸಲು ಶಾಸಕ ಡಾ. ಭರತ್ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಬಕ್ರಿದ್ ಬಂದರೆ ಗೋ ಸಾಕಾಣಿಕೆ ಮಾಡಿ...