DAKSHINA KANNADA1 year ago
ಉಪ್ಪಿನಂಗಡಿಯಲ್ಲಿ ಮಿಂಚಿನ ಕಾರ್ಯಾಚರಣೆ ; ಅಕ್ರಮ ಗೋಸಾಗಟಕ್ಕೆ ಬ್ರೇಕ್ ಹಾಕಿದ ಬಜರಂಗದಳ..!
ಪುತ್ತೂರು : ಬಜರಂಗದಳ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಸಾಗಾಟವನ್ನು ತಡೆದ ಘಟನೆ ದಕ್ಷಿಣ ಕನ್ನಡದ ಉಪ್ಪಿನಂಗಡಿ ಬಿಳಿಯೂರು ಗ್ರಾಮದಲ್ಲಿ ನಡೆದಿದೆ. ಬೆಳ್ಳಂಬೆಳಿಗ್ಗೆ 4 ಗಂಟೆ ಗೆ ಮಿಂಚಿನ ದಾಳಿ ನಡೆಸಿದ...