Connect with us

  DAKSHINA KANNADA

  ಉಪ್ಪಿನಂಗಡಿಯಲ್ಲಿ ಮಿಂಚಿನ ಕಾರ್ಯಾಚರಣೆ ; ಅಕ್ರಮ ಗೋಸಾಗಟಕ್ಕೆ ಬ್ರೇಕ್ ಹಾಕಿದ ಬಜರಂಗದಳ..!

  ಪುತ್ತೂರು : ಬಜರಂಗದಳ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಸಾಗಾಟವನ್ನು ತಡೆದ ಘಟನೆ ದಕ್ಷಿಣ ಕನ್ನಡದ ಉಪ್ಪಿನಂಗಡಿ ಬಿಳಿಯೂರು ಗ್ರಾಮದಲ್ಲಿ ನಡೆದಿದೆ.

   

  ಬೆಳ್ಳಂಬೆಳಿಗ್ಗೆ 4 ಗಂಟೆ ಗೆ ಮಿಂಚಿನ ದಾಳಿ ನಡೆಸಿದ . ಕಳೆಂಜ ದೆಂತಡ್ಕ ದಲ್ಲಿ ಬಜರಂಗದಳ ಕಲ್ಲಡ್ಕ ಪ್ರ ಖಂಡ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ ನೆರವಿನಿಂದ ದಾಳಿ ನಡೆಸಿ 2 ಗೋವು ,1 ಪಿಕಪು ವಾಹನ ವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಅಬ್ಬುಬಕ್ಕರ್ ಗಡಿಯಾರ ದಸ್ತಗಿರಿ ಮಾಡಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply