LATEST NEWS4 months ago
ಭಯಾನಕ ಅಲೆಗಳ ಮಧ್ಯೆ ಯುವತಿಯ ಸಾಹಸ – ಆಳಸಮುದ್ರ ಮೀನುಗಾರಿಕೆಗೆ ತೆರಳುವ ಮೊದಲ ಯುವತಿ ಪ್ರಾಪ್ತಿ ಮೆಂಡನ್
ಮಂಗಳೂರು ಅಗಸ್ಟ್ 13: ಸಮುದ್ರದಲ್ಲಿ ಮೀನುಗಾರಿಕೆ ಮಾಡಲು ಗಂಡೆದೆ ಬೇಕು. ಸಮುದ್ರದ ಅಬ್ಬರದ ಅಲೆಗಳಿಗೆ ಎದುರಾಗಿ ಮೀನುಗಾರಿಕೆ ನಡೆಸುವುದು ಒಂದು ದೊಡ್ಡ ಸವಾಲೇ ಸರಿ. ಇಂತಹ ಸವಾಲಿನ ಕೆಲಸಕ್ಕೆ ಮಂಗಳೂರಿನ ಹುಡುಗಿಯೊಬ್ಬಳು ಸಾಥ್ ನೀಡುತ್ತಿದ್ದಾಳೆ. ಸ್ನಾತಕೊತ್ತರ...