LATEST NEWS6 months ago
ವಾರಾಹಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪೋಟೋಗ್ರಾಫರ್ ಹರೀಶ್ ಮೃತದೇಹ ಪತ್ತೆ
ಕುಂದಾಪುರ, ಜುಲೈ 19: ಕಳೆದ ಎರಡು ದಿನಗಳ ಹಿಂದೆ ಕಂಡ್ಲೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಪೋಟೋಗ್ರಾಫರ್ ಹರೀಶ್ ಮೃತದೇಹ ಗುರುವಾರ ಪತ್ತೆಯಾಗಿದೆ. ಪತಿಪತ್ನಿ ಕಲಹದ ಹಿನ್ನಲೆಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಪೊಲೀಸರು...