DAKSHINA KANNADA3 years ago
ಪುತ್ತೂರಿನಲ್ಲಿ ಪತ್ತೆಯಾದ ಅನ್ಯಕೋಮಿನ ಜೋಡಿ, ಪೋಲೀಸ್ ವಶಕ್ಕೆ ನೀಡಿದ ಹಿಂದೂ ಸಂಘಟನೆ ಕಾರ್ಯಕರ್ತರು…
ಪುತ್ತೂರು, ಜುಲೈ 21: ಕೆಲಸ ಕೊಡಿಸುವ ನೆಪದಲ್ಲಿ ಪುತ್ತೂರಿಗೆ ಯುವತಿಯೋರ್ವಳನ್ನು ಕರೆ ತಂದ ಅನ್ಯಕೋಮಿನ ಯುವಕನೋರ್ವನನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಯುವತಿಯ ಜೊತೆಗೆ ಪೋಲೀಸ್ ವಶಕ್ಕೆ ನೀಡಿದ್ದಾರೆ. ಫೆಸ್ಬುಕ್ ಮೂಲಕ ಯುವತಿಯ ಪರಿಚಯವಾಗಿ ಯುವಕ ಕೆಲಸ...